Collateral meaning in hindi
Answers
Explanation:
संपार्श्विक
ಒಮ್ಮೆ ಹವ್ಯಕ ಮಾಣಿಯೊಬ್ಬ ಘೋರ ತಪಸ್ಸಿಗೆ ಕುಳಿತ.....
.
.
.
.
.
.
.
ತದೇಕ ಚಿತ್ತದಿಂದ ದೇವರ ಜಪದಲ್ಲಿ ತಲ್ಲೀನನಾದ......
.
.
.
.
.
.
ಕೆಲ ದಿನಗಳ ಸತತ ಅನುಷ್ಟಾನದ ನಂತರ ದೇವರು ಪ್ರತ್ಯಕ್ಷನಾದ...
.
.
.
.
.
.
"ಭಕ್ತ ನಾನು ನಿನ್ನ ತಪಕ್ಕೆ ಮೆಚ್ಚಿದ್ದೇನೆ.... ನಿನಗೆಂತಹ ವರ ಬೇಕು ಕೇಳು" ಎಂದ.....
.
.
.
.
.
.
ಮಾಣಿ ಎಷ್ಟು ಹೊತ್ತಾದರೂ ಏನೂ ಕೇಳಿಕೊಳ್ಳಲಿಲ್ಲ...
.
.
.
.
.
ದೇವರು ಸುಮ್ಮನೆ ಅದೃಶ್ಯನಾದ....
.
.
.
.
.
.
.
ಮಾಣಿ ಮತ್ತೆ ತಪಸ್ಸಿಗೆ ಕುಳಿತ....
.
.
.
.
.
.
ಮತ್ತೆ ಕೆಲದಿನಗಳ ಸತತ ಅನುಷ್ಟಾನದ ಫಲವಾಗಿ ದೇವರು ಪ್ರತ್ಯಕ್ಷನಾದ...
.
.
.
.
.
ಮತ್ತೆ ಕೇಳಿದ "ಭಕ್ತ ನಾನು ನಿನ್ನ ತಪಕ್ಕೆ ಮೆಚ್ಚಿದ್ದೇನೆ.... ನಿನಗೆಂತಹ ವರಬೇಕು ಕೇಳು...."
.
.
.
.
.
.
ಈ ಬಾರಿಯೂ ಮಾಣಿಯಿಂದ ಯಾವುದೇ ಉತ್ತರವಿಲ್ಲ......
.
.
.
.
ದೇವರು ಮತ್ತೆ ಅದೃಶ್ಯನಾದ....
.
.
.
.
.
ಮಾಣಿ ಮತ್ತೆ ಘೋರ ತಪಸ್ಸು ಆರಂಭಿಸಿದ.....
ಈ ಬಾರಿ ಹಲವು ದಿನಗಳಾದರೂ ದೇವರು ಪ್ರತ್ಯಕ್ಷನಾಗಲಿಲ್ಲ....
ಆದರೂ ಛಲ ಬಿಡದ ಮಾಣಿ ತಪ ನಿಲ್ಲಿಸಲಿಲ್ಲ.....
ಅಂತೂ ದೇವರು ಮತ್ತೆ ಪ್ರತ್ಯಕ್ಷನಾದ.....
.
.
.
.
.
.
ದೇವರು ಮತ್ತೆ ಕೇಳಿದ.....
.
.
.
.
.
"ಭಕ್ತ ನಾನು ನಿನ್ನ ತಪಕ್ಕೆ ಮತ್ತೆ ಪ್ರಸನ್ನನಾಗಿರುವೆ.... ನಿನಗೆಂತಹ ವರಬೇಕು ಕೇಳು" ಎಂದ.....
.
.
.
.
.
.
.
.
ಮತ್ತೆ ಮಾಣಿ ಮೌನದಲ್ಲೆ ನಿಂತ.....
.
.
.
.
.
.
.
ಈ ಬಾರಿ ಕೋಪಗೊಂಡ ದೇವರು " ಏ ಹುಚ್ಚು ಭಕ್ತ ಏನಾಗಿದೆ ನಿನಗೆ... ನಿನ್ನ ತಪಕ್ಕೆ ಮೆಚ್ಚಿ ನಾ ಬಾರಿ ಬಾರಿ ಬಂದರೂ ಯಾವಾಗಲೂ ಏನೂ ಕೇಳದೆ ಸುಮ್ಮನಿರುತ್ತಿದ್ದೀಯಲ್ಲ .... ನೀನೆನು ಮೂಕನೇ ?" ಎಂದ....
.
.
.
.
.
.
.
.
.
ಆಗ ಮಾಣಿ ವಿನಮ್ರವಾಗಿ ಹೇಳಿದ " ದೇವರೇ ನಾನು ಹವ್ಯಕ ಮಾಣಿ ಮದುವೆಗಾಗಿ ಕೂಸು ಹುಡುಕಿ ಹುಡುಕಿ ಸಾಕಾಗಿ ನಿನ್ನ ಮೊರೆಹೋದೆ... ಪ್ರತಿ ಬಾರಿ ನೀ ಬಂದಾಗ ನಿನಗೆಂತಹ "ವರ"ಬೇಕು.... ನಿನಗೆಂತಹ "ವರ" ಬೇಕು.... ಎಂದು ಕೇಳುತ್ತಿದ್ದೆ..... ಆದರೆ ನೀ ಒಮ್ಮೆಯೂ ನಿನಗೆಂತಹ "ವಧು" ಬೇಕು ಎಂದು ಕೇಳಲಿಲ್ಲವಲ್ಲ.....ಅದಕ್ಕಾಗಿಯೆ ನಾನು ಮತ್ತೆ ಮತ್ತೆ ತಪಸ್ಸು ಮಾಡುತ್ತಿದ್ದೆ.... " *ವರ.... ನಾನೇ ಇರಬೇಕಾದರೆ* ನನಗೆ ಮತ್ತೊಂದು "ವರ" ಏಕೆ ? ಒಮ್ಮೆಯಾದರೂ ನನಗೆ ಎಂತಹ "ವಧು" ಬೇಕು ಎಂದು ಕೇಳು ಭಗವಂತ....
.
.
.
.
.
.
ಭಗವಂತ ನಾಪತ್ತೆಯಾದ.....
Answer:
संपार्श्विक .... hindi meaning.
mark my answer as brainlist