Science, asked by wwwshankagouda079, 4 months ago

ಮರಿಗಳನ್ನು ಕಂಡು ವುದು ೩ವ ಬದಲd
ឯចយក១​

Answers

Answered by Anonymous
2

Answer:

ನಮ್ಮ ದೇಹದ ಸಂಪೂರ್ಣ ಆರೋಗ್ಯಕ್ಕಾಗಿ ದಿನದ ಇಪ್ಪತ್ತ ನಾಲ್ಕು ಗಂಟೆಯೂ ದುಡಿಯುವ ನಮ್ಮ ದೇಹದ ಒಳಗಿರುವ ಅಂಗಗಳನ್ನು ಹೇಗೆ ಶುಚಿಯಾಗಿಡುವುದು ? ಇದು ಎಲ್ಲರನ್ನೂ ಬಿಟ್ಟೂ ಬಿಡದೆ ಕಾಡುವ ಪ್ರಶ್ನೆ. ಚಿಂತಿಸಬೇಡಿ .ಈ ಲೇಖನದಲ್ಲಿ ನಾವು ನಿಮಗೆ ತಿಳಿಸಬಯಸಲು ಹೊರಟಿರುವ ವಿಷಯವೇ ಅದು . ಇದಕ್ಕಾಗಿ ನಾವು ಯಾವಾಗಲೂ ಆಸ್ಪತ್ರೆಯ ಮೆಟ್ಟಿಲನ್ನು ಹತ್ತಲೇಬೇಕೆಂದೇನೂ ಇಲ್ಲ. ನಮ್ಮ ಮನೆಯಲ್ಲೇ ಅದರಲ್ಲೂ ನಮ್ಮ ಅಡುಗೆ ಮನೆಯಲ್ಲಿ ಸಿಗುವ ನಾವು ದಿನನಿತ್ಯ ಉಪಯೋಗಿಸುವ ಆಹಾರ ಪದಾರ್ಥಗಳನ್ನೇ ಬಳಸಿ ನಮ್ಮ ದೇಹದ ಒಳಗಿರುವ ಅಂಗಗಳನ್ನು ಶುಚಿಯಾಗಿ ಇಟ್ಟುಕೊಳ್ಳಬಹುದು

ಮೂತ್ರ ಪಿಂಡದ ಕಲ್ಲುಗಳ ಸಮಸ್ಯೆಯನ್ನು ಸರಳವಾದ ಮನೆ ಮದ್ದುಗಳಿಂದ ಹೇಗೆ ಸರಿ ಮಾಡಿಕೊಳ್ಳಬಹುದು? ಹಾಗಾದರೆ ಸದಾ ದಕ್ಷತೆಯಿಂದ ಕೆಲಸ ಮಾಡುವ ನಮ್ಮ ಮೂತ್ರ ಪಿಂಡಕ್ಕೆ ಎದುರಾಗುವ ಸಮಸ್ಯೆಗಳೇನು ? ಮೊದಲನೇ ಮತ್ತು ಬಹು ಮುಖ್ಯ ಸಮಸ್ಯೆ ಎಂದರೆ ಅದು ಕಲ್ಲುಗಳ ರಚನೆ. ಹೌದು ಮೂತ್ರ ಪಿಂಡಗಳಲ್ಲಿ ಕಲ್ಲುಗಳ ರೀತಿಯ ವಸ್ತುಗಳು ಉತ್ಪತ್ತಿ ಯಾಗುತ್ತವೆ ಮತ್ತು ಇವು ಬಹಳ ರೀತಿಯ ಸಮಸ್ಯೆಗಳಿಗೆ ಕಾರಣಗಳಾಗುತ್ತವೆ. ಈ ರೀತಿಯ ಸಮಸ್ಯೆಗಳು ನಾವು ಅಂದುಕೊಂಡಿರುವುದಕ್ಕಿಂತ ಹೆಚ್ಚಿನ ಜನರಲ್ಲೇ ಕಾಣಿಸುತ್ತವೆ. ರಾಷ್ಟ್ರೀಯ ಜೈವಿಕ ತಂತ್ರಜ್ಞಾನದ ಮಾಹಿತಿ ಕೇಂದ್ರ(ಏನ್ ಸಿ ಬಿ ಐ) ಹೇಳುವ ಪ್ರಕಾರ ಒಟ್ಟು ಭಾರತೀಯ ಜನಸಂಖ್ಯೆಯ ಶೇ. 12 % ರಷ್ಟು ಮಂದಿ ಈ ಸಮಸ್ಯೆಯನ್ನು ಹೊಂದಿರುತ್ತಾರೆ ಮತ್ತು ಅದರಲ್ಲೇ ಶೇ. 50 % ರಷ್ಟು ಜನರಿಗೆ ಈ ಸಮಸ್ಯೆ ತಮ್ಮಲ್ಲಿ ಇದೆ ಎಂಬ ಯಾವ ಸುಳಿವೂ ಕೂಡ ಇರುವುದಿಲ್ಲ. ಏಕೆಂದರೆ ಅಂತಹ ಯಾವ ಸಣ್ಣ ಸೂಚನೆಗಳೂ ಅವರಿಗೆ ಸಿಕ್ಕಿರುವುದಿಲ್ಲ. ಕಿಡ್ನಿಯ ಕಲ್ಲುಗಳು ಮುಂದೆ ಅವರಿಗೆ ದೊಡ್ಡ ಸಮಸ್ಯೆಗಳಾಗಬಹುದು ಮತ್ತು ಆರಂಭದಲ್ಲೇ ಇದಕ್ಕೆ ಸರಿಯಾದ ಚಿಕಿತ್ಸೆ ಮಾಡದೆ ಹೋದರೆ ಕಿಡ್ನಿಯ ವೈಫಲ್ಯ ಎದುರಾಗಬಹುದು

MARK ME AS A BRAINLEIST

AND FOLLOW ME AND THANKS MY ANSWERS PLEASE

Similar questions