d
3
ಗದಲ್ಲಿ, ತಲಕಾಡಿನ(ವಿಭಕ್ತಿ ಪ್ರತ್ಯಯಗಳನ್ನು ಬರೆಯಿರಿ)
D, ಹಾಲು(ಜೋಡಿ ಪದ ಬರೆಯಿರಿ) 1
ಸುಕು, ಸಂಭಾವನೆ (ಅರ್ಥ ಬರೆಯಿರಿ)
ತ್ವ, ಮೇಲು(ವಿರುದ್ಧ ಪದ ಬರೆಯಿರಿ) 1
ಳ್ಳೆಯದು:ಗುಣವಾಚಕ::ಮೂಡಣ:-1-
ಅವರ್ಗೀಯ ವ್ಯಂಜನಗಳು:9::ಅನುನಾಸಿಕಗಳು:-
ಕೈ ಕೆಸರಾದರೆ ಬಾಯಿ ಮೊಸರು (ಗಾದೆ ಮಾತನ್ನು ವಿಸ್ತರಿಸಿ
-1
ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ
II
Answers
Answered by
0
Answer:
ವಿಭಕ್ತಿ ಪ್ರತ್ಯಯಗಳು ವ್ಯಾಕರಣದ ಒಂದು ಪ್ರಮುಖ ಅಂಗ.
'ಪ್ರತ್ಯಯ' ಎಂದರೆ ಸಂಸ್ಕೃತದಲ್ಲಿ ಒಂದು ಪದದ ಕೊನೆಗೆ ಸೇರುವ ಕೆಲವು 'ಅಕ್ಷರಗಳ ಗುಂಪು'ಗಳು. ಇವು ಆ ಪದದ ಕೊನೆಗೆ ಸೇರಿ ಅದರ ಅರ್ಥವನ್ನು ಮಾರ್ಪಡಿಸುವುವು. ಇವು ಬರಿ ಒಂದು ಪದದ ಭಾಗಗಳು ಹೊರತು ಸ್ವತಂತ್ರ ಪದಗಳಲ್ಲ.
ಮಾದರಿ: 'ತೆ' ಪ್ರತ್ಯಯ
ಸಮಾನ + ತೆ = ಸಮಾನತೆ
ಮಾನವೀಯ + ತೆ = ಮಾನವೀಯತೆ
ಸರಳ + ತೆ = ಸರಳತೆ (ಕೃತ್ ಪ್ರತ್ಯಯ - ಕೃದಂತ)ಚರ್ಚೆ
ಒಂದು ವಾಕ್ಯ/ಸಾಲಿನಲ್ಲಿ ಇರುವ ಹೆಸರುಪದಗಳ (ನಾಮಪದಗಳ) ನಡುವಣ, ಇಲ್ಲವೆ ಹೆಸರುಪದ ಮತ್ತು ಕ್ರಿಯಾಪದಗಳ ನಡುವಣ ನಂಟನ್ನು(ಬೆಸುಗೆಯನ್ನು) ತಿಳಿಸುವ ಪದದ ಪ್ರತ್ಯಯಗಳನ್ನು ವಿಭಕ್ತಿ-ಪ್ರತ್ಯಯಗಳು ಎಂದು ಸಂಸ್ಕೃತದಲ್ಲಿ ಕರೆಯುವರು.
Explanation:
MARK ME AS A BRAINLEIST
AND FOLLOW ME AND THANKS MY ANSWERS PLEASE
Similar questions