India Languages, asked by Tamannadagar8500, 2 months ago

Desha abivrudhige vijnanada koduge essay in kannada in 150 words

Answers

Answered by mayanksaha9125
4

Answer:

ವಿಜ್ಞಾನವು ಬ್ರಹ್ಮಾಂಡದ ಬಗ್ಗೆ ಪರೀಕ್ಷಣೀಯ ವಿವರಣೆಗಳು ಮತ್ತು ಭವಿಷ್ಯವಾಣಿಗಳ ರೂಪದಲ್ಲಿ ಜ್ಞಾನವನ್ನು ನಿರ್ಮಿಸುವ ಮತ್ತು ಸಂಘಟಿಸುವ ಒಂದು ವ್ಯವಸ್ಥಿತ ಯೋಜನೆ.[೧][೨]. ಮಾನವನಿಂದ ತಿಳಿಯಬಲ್ಲ ವಿಶ್ವದ ಬಗೆಗಿನ ಜ್ಞಾನದ ಸಮೂಹವೆ ವಿಜ್ಞಾನ. ಒಂದು ಹಳೆಯ ಮತ್ತು ನಿಕಟವಾಗಿ ಸಂಬಂಧಿತ ಅರ್ಥದಲ್ಲಿ, "ವಿಜ್ಞಾನ"ವು, ತಾರ್ಕಿಕವಾಗಿ ವಿವರಿಸಬಲ್ಲ ಮತ್ತು ವಿಶ್ವಾಸಾರ್ಹವಾಗಿ ಅನ್ವಯಿಸಬಲ್ಲ ಪ್ರಕಾರದ, ಜ್ಞಾನದ ಮಂಡಲವನ್ನೇ ನಿರ್ದೇಶಿಸುತ್ತದೆ. ಈ ಜ್ಞಾನವು ಮಾನವ ತನ್ನ ಇಂದ್ರಿಯಗಳಿಂದ ತಿಳಿಯುವಂತಿರಬೇಕು, ತರ್ಕಕ್ಕೆ ಬದ್ಧವಾಗಿರಬೇಕು ಮತ್ತು ಪರಿಶೋಧನೆಗೆ ವಿಧೇಯವಾಗಿರಬೇಕು. ಈ ಜ್ಞಾನ ಸಂಪಾದನೆಯ ವಿಧಿಯನ್ನು ವೈಜ್ಞಾನಿಕ ವಿಧಿ ಯೆಂದು ಪರಿಗಣಿಸಲಾಗುತ್ತದೆ. ವಿಜ್ಞಾನದ ವೃತ್ತಿ ನಡೆಸುವವನನ್ನು ಒಬ್ಬ ವಿಜ್ಞಾನಿಯೆಂದು ಕರೆಯಲಾಗುತ್ತದೆ.ಆಧುನಿಕ ಬಳಕೆಯಲ್ಲಿ, "ವಿಜ್ಞಾನ" ಪದವು ಹೆಚ್ಚಾಗಿ ಜ್ಞಾನವನ್ನು ಅನುಸರಿಸುವ ಒಂದು ರೀತಿಯನ್ನು ಸೂಚಿಸುತ್ತದೆ, ಕೇವಲ ಜ್ಞಾನವನ್ನೇ ಅಲ್ಲ. ಅದು ಹಲವುವೇಳೆ ವಿಷಯಕ ಬ್ರಹ್ಮಾಂಡದ ವಿದ್ಯಮಾನಗಳನ್ನು ವಿವರಿಸಲು ಯತ್ನಿಸುವ ಅಧ್ಯಯನ ಶಾಖೆಗಳಿಗೆ ಸೀಮಿತವಾಗಿದೆ.[೫] ೧೭ನೇ ಮತ್ತು ೧೮ನೇ ಶತಮಾನಗಳಲ್ಲಿ ವಿಜ್ಞಾನಿಗಳು ಹೆಚ್ಚಾಗಿ ಜ್ಞಾನವನ್ನು ನ್ಯೂಟನ್‍ನ ಚಲನೆಯ ನಿಯಮಗಳಂಥ ನಿಸರ್ಗದ ನಿಯಮಗಳ ರೂಪದಲ್ಲಿ ಸೂತ್ರೀಕರಿಸಲು ಯತ್ನಿಸಿದರು. ಮತ್ತು ೧೯ನೇ ಶತಮಾನದ ಅವಧಿಯಲ್ಲಿ, "ವಿಜ್ಞಾನ" ಶಬ್ದವು ಹೆಚ್ಚೆಚ್ಚು ವೈಜ್ಞಾನಿಕ ವಿಧಾನದೊಂದಿಗೇನೇ ಒಡಗೂಡಿತು, ಭೌತಶಾಸ್ತ್ರ, ರಸಾಯನಶಾಸ್ತ್ರ, ಭೂವಿಜ್ಞಾನ ಮತ್ತು ಜೀವಶಾಸ್ತ್ರವನ್ನು ಒಳಗೊಂಡಂತೆ, ನೈಸರ್ಗಿಕ ಪ್ರಪಂಚವನ್ನು ಅಧ್ಯಯನಿಸುವ ಒಂದು ಶಿಸ್ತುಬದ್ಧ ರೀತಿಯಾಗಿ. ೧೯ನೇ ಶತಮಾನದಲ್ಲಿಯೇ ಸಹ ನಿಸರ್ಗವಾದಿ-ದೇವತಾಶಾಸ್ತ್ರಜ್ಞ ವಿಲಿಯಮ್ ಹ್ಯೂವಲ್‍ರಿಂದ, ನಿಸರ್ಗದ ಮೇಲಿನ ಜ್ಞಾನವನ್ನು ಅರಸುವವರನ್ನು ಇತರ ಬಗೆಗಳ ಜ್ಞಾನವನ್ನು ಅರಸುವವರಿಂದ ಪ್ರತ್ಯೇಕಿಸಲು, ವಿಜ್ಞಾನಿ ಪದ ಸೃಷ್ಟಿಯಾಯಿತು

Similar questions