English, asked by AlmeenAnsari5536, 10 months ago

Different kinds of birds information in Kannada

Answers

Answered by thrups1199443
4

Answer:

1. Parrot

ಗಿಳಿ

Gili

2.       Cuckoo

ಕೋಗಿಲೆ

Kogile

3.       Peacock

ನವಿಲು

Navilu

4.       Chicken

ಕೋಳಿ

Koli

5.       Egrets

ಬೆಳ್ಳಕ್ಕಿ

Bellakki

6.       Duck

ಬಾತುಕೋಳಿ

Batukoli

7.       Swan

ಹಂಸ

Hamsa

8.       Sparrow

ಗುಬ್ಬಚ್ಚಿ

Gubbachi

9.       Crow

ಕಾಗೆ

Kage

10.   Bat

ಬಾವಲಿ

Bavali

11.   Woodpecker

ಮರಕುಟಿಗ

Marakutiga

12.   Vulture

ರಣಹದ್ದು

Ranahaddu

13.   Ostrich

ಉಷ್ಟ್ರಪಕ್ಷಿ

Ustra Pakshi

14.   Babbler bird

ಹರಟೆಮಲ್ಲ

Harate malla

15.   Bulbul

ಪಿಕಳಾರ

Pikalara

16.   Owl

ಗೂಬೆ

Gube

17.   Crane

ಕೊಕ್ಕರೆ

Kokare

18.   Red Spurfowl

ಕೆಂಚಿಟ್ಟುಕೋಳಿ

Kemchiitu koli

19.   Partridge

ಪಾರ್ಟ್ರಿಜ್

Partridge

20.   Mynah

ಗೊರವಂಕ

goravanka

21.   Kite

ಗಾಳಿಪಟ

Galipata

22.   Flamingo

ರಾಜಹಂಸ

Raja hamsa

23.   woodwallows

ಅಂಬರ ಕಿಚುಗ

ambara kichuga

24.   Golden-fronted Leafbird

ಎಲೆಹಕ್ಕಿ

Ele akki

25.   Paradise flycatcher

ರಾಜ ಹಕ್ಕಿ

Raja hakki

25.   Paradise flycatcher

ರಾಜ ಹಕ್ಕಿ

Raja hakki

26.   Falcon

ಚಾಣ

Chana

27.   Oyster cacther

ಸಿಂಪಿ ಬಾಕ

Simpi baaka

28.   Wood Sandpiper

ಅಡವಿ ಗದ್ದೆಗೊರವ

Adavi gedda gorava

29.   Grebes Bird

ಗುಳುಮುಳುಕ

Gulumuluka

30.   Spoonbill

ಕೆಂಬರಲು

Kembaralu

31.   Black Redstart

ಅದುರುಬಾಲ

Aadurubala

32.   Pelicans

ಹೆಜ್ಜಾರ್ಲೆ

hejjarle

33.   Forest Wagtail

ಅಡವಿ ಸಿಪಿಲೆ

Adavi sipile

34.   Common Woodshrike

ಅಡವಿಕೀಚುಗ

Adavi keechuga

35.   Laughing Thrush

ನಗೆ ಮಲ್ಲ

Nage malla

36.   Drongos

ಕಾಜಾಣ

Kajana

37.   Heron

ಬಕ

baka

38.   Wagtail bird

ಸಿಪಿಳೆ

Sipile

39.   Flycatcher bird

ನೊಣ ಹಿಡುಕ

Noona hiduka

40.   Oriole bird

ಹೊನ್ನಕ್ಕಿ

Honnakki

41.   Lark

ನೆಲಗುಬ್ಬಿ

Nela gubbi

42.   Weaver bird

ಗೀಜಗ

Gijaga

43.   Bittern bird

ಗುಪ್ಪಿ

Guppi

44.   King Fisher 

ಮಿಂಚುಳ್ಳಿ

Minchulli

45.   Indina robin

ನೀಲಿ ಚಟಕ

Nili chataka

46.   Jacana bird

ದೇವನ ಹಕ್ಕಿ

Devana hakki

47.   Hornbill

ಮಂಗಟ್ಟೆ

Mangatte

48.   Sunbird

ಸೂರಕ್ಕಿ

Soorakki

49.   Shrikes

ಕಳಿಂಗ

Kalinga

50.   Tailor bird

ಸಿಂಪಿಗ

ರ೦ಗನತಿಟ್ಟು ಪಕ್ಷಿಧಾಮ (Ranganthittu Bird Sanctuary) ಇದನ್ನು ಕರ್ನಾಟಕದ ಪಕ್ಷಿಕಾಶಿ ಎ೦ದೂ ಕರೆಯುತ್ತಾರೆ. ಇದು ಕರ್ನಾಟಕ ರಾಜ್ಯದ, ಮಂಡ್ಯ ಜಿಲ್ಲೆಯಲ್ಲಿದ್ದು ರಾಜ್ಯದ ಅತಿದೊಡ್ಡ ಪಕ್ಷಿಧಾಮವಾಗಿದೆ. ಕೇವಲ 0.67 ಚದುರ ಕಿಲೋಮೀಟರ್ ವಿಸ್ತೀರ್ಣದ  ಅಂದರೆ ಸುಮಾರು 40 ಎಕರೆ ವಿಸ್ತೀರ್ಣದ  ಧಾಮ ಕಾವೇರಿ ನದಿಯ ಆರು ಚಿಕ್ಕ ದ್ವೀಪ ಸಮೂಹಗಳನ್ನೊಳ ಗೊ೦ಡಿದೆ. ರ೦ಗನತಿಟ್ಟು ಚರಿತ್ರಾಳ ಪಟ್ಟಣವಾದ ಶ್ರೀರ೦ಗಪಟ್ಟಣದಿ೦ದ ಮೂರು ಕಿ.ಮೀ ದೂರದಲ್ಲಿ ಮೈಸೂರಿನಿಂದ ೧೬ ಕಿ.ಮಿ ಉತ್ತರದಲ್ಲಿದೆ 2011-12 ನೇ ಸಾಲಿನಲ್ಲಿ 2.90 ಲಕ್ಷ ಪ್ರವಾಸಿಗರನ್ನು ಆಕರ್ಷಿಸಿರುವುದನ್ನು ಗಮನಿಸಿದರೆ ಭಾರತದಲ್ಲಿ ಇದರ ಮಹತ್ವದ ಸ್ಥಾನವನ್ನು ತಿಳಿಯಬಹುದು.

ಹಲವು ವರ್ಷಗಳ ದಾಖಲೆಯ ಪ್ರಕಾರ ಸುಮಾರು 221ಕ್ಕೂ ಹೆಚ್ಚಿನ ಬಗೆಯ ಪಕ್ಷಿಗಳು ಇಲ್ಲಿ ಕಂಡುಬಂದಿವೆ. ಬಣ್ಣದ ಕೊಕ್ಕರೆ (en:Painted Stork), ಚಮಚದ ಕೊಕ್ಕುಗಳು ( en:Common Spoonbill), ಕರಿ ಕೆಂಬರಲು ( en:Black-headed Ibis), ಶಿಳ್ಳೆ ಬಾತುಕೋಳು ( en:Lesser Whistling Duck), ಉದ್ದ ಕೊಕ್ಕಿನ ನೀರುಕಾಗೆ ( en:Indian Shag), ಹೆಮ್ಮಿಂಚುಳ್ಳಿ (en:Stork-billed Kingfisher) ನಂತಹ ವಿಶೇಷ ಪಕ್ಷಿಗಳು ಮತ್ತು ಬೆಳ್ಳಕ್ಕಿ (en:egret) ನೀರುಕಾಗೆ (en:cormorant), ಹಾವಕ್ಕಿ (en:Oriental Darter), ಬಕ ಪಕ್ಷಿಗಳು (en:herons) ಈ ಪ್ರದೇಶದಲ್ಲಿ ಗೂಡು ಕಟ್ಟಿ ಮರಿಮಾಡಿ ಪೊಷಿಸುತ್ತವೆ. The park is home to a large flock of ಕಿರುಗತ್ತಿನ ಕವಲು ತೋಕೆ (en:Streak-throated Swallows)ಗಳೇ ಅಲ್ಲದೆ ಇನ್ನೂ ಹಲವು ಬಗೆಯ ಹಿಂದು ಪಕ್ಷಿಗಳಿಗೆ ಈ ಉದ್ಯಾನವನ ಮನೆಯಾಗಿದೆ. ಜನವರಿ ಮತ್ತು ಫಿಬ್ರವರಿ ತಿಂಗಳುಗಳಲ್ಲಿ ಸುಮಾರು 30 ಜಾತಿ ಪಕ್ಷಿಗಳು ಕಾಣಸಿಗುತ್ತವೆ. ಈ ಅಭಯಧಾಮದ ಋತು ನವೆಂಬರ್ ನಿಂದ ಜೂನ್ ವರೆಗಾಗಿದೆ.ಈ ಸಮಯದಲ್ಲಿ ಸುಮಾರು 50 ಬಗೆಯ ಹೆಜ್ಜಾರ್ಲೆಗಳು (pelicans) ರಂಗನತಿಟ್ಟು ಪಕ್ಷಿಧಾಮವನ್ನು ತಮ್ಮ ಶಾಶ್ವತ ಮನೆಯ ನ್ನಾಗಿಸಿಕೊಂಡಿವೆ.

ಗಣನೆಸಂಪಾದಿಸಿ:

ಚಳಿಗಾಲದ ತಿಂಗಳ ದಿನಗಳಲ್ಲಿ ಮಧ್ಯ ಡಿಸೆಂಬರ್ ನಿಂದ ಪ್ರಾರಂಭಿಸಿ ಕೆಲ ಋತುಗಳಲ್ಲಿ 40,000 ರಷ್ಟು ಪಕ್ಷಿಗಳು ಗುಂಪುಗಳಾಗಿ ಬರುತ್ತವೆ. ಕೆಲ ಪಕ್ಷಿಗಳು ಸೈಬೀರಿಯಾದಿಂದ, ಲ್ಯಾಟಿನ್ ಅಮೆರಿಕಾದಿಂದ ಮತ್ತು ಉತ್ತರ ಭಾರತದ ಕೆಲ ಭಾಗಗಳಿಂದ ಈ ಪಕ್ಷಿಧಾಮಕ್ಕೆ ಗುಂಪು ಗುಂಪುಗಳಾಗಿ ಬರುತ್ತವೆ. ರಂಗನತಿಟ್ಟು ಪಕ್ಷಿಗಳಿಗೆ ಒಂದು ಪ್ರಸಿದ್ಧ ಗೂಡು ಕಟ್ಟುವ ತಾಣವಾಗಿದೆ, ಮತ್ತು 2011 ವರ್ಷದಲ್ಲಿ ಸುಮಾರು 8,000 ಮರಿಹಕ್ಕಿಗಳನ್ನು ಜೂನ್ ತಿಂಗಳಿನಲ್ಲಿ ಕಾಣಲಾಗಿದೆ.

hope \: it \: helps \: you \: mate...

☺☺

ನಾನು ಕನ್ನಡಥಿ

ಧನ್ಯವಾದಗಳು...

Similar questions