English, asked by KrithiVicky13, 1 year ago

Digital devices like mobile phones, tablets, computers p, video games have already affected the good old habit of reading. Children no longer have the attention and interest in good reading. Write a letter to the Editor emphasizing the need of promoting good reading habits among school children. ( 120 words)

Answers

Answered by yogisss
0
ಯಾವುದೇ ತರಹದ ಮೊಬೈಲ್ ಫೋನ್ ಕಂಪ್ಯೂಟರ್ ಟ್ಯಾಬ್ಲೆಟ್‌ಗಳನ್ನು ಮಕ್ಕಳ ಕೈಗೆ ಸಿಗದ ಹಾಗೆ ನೋಡಿಕೊಳ್ಳಬೇಕು ಶಾಲೆಯಿಂದ ಬಂದ ತಕ್ಷಣ ಅವರಿಗೆ ಮುಖ ತೊಳೆದು ಓದಲು ಪ್ರಾರಂಭಿಸಲು ಸೂಚಿಸಿ ಸ್ವಲ್ಪ ಹೊತ್ತು ಆಟವಾಡಿದರು ಪರವಾಗಿಲ್ಲ,
ಅವರಿಗೆ ಮುಂದೆ ಬರುವ ಪರೀಕ್ಷೆಯ ಬಗ್ಗೆ ಸ್ವಲ್ಪ ಮಟ್ಟಿಗೆ ಭಯದ ಮಾತುಗಳನ್ನು ಹೇಳುತ್ತಿರಿ ವಿದ್ಯಾರ್ಥಿಗಳ ಮಧ್ಯೆ ಸ್ಪರ್ಧೆ ಮೂಡುವಂತೆ ಮಾಡಿ,
ಅವರಿಗೆ ಮೊದಲು ಸರಿಯಾದ ಒಂದು ವೇಳಾಪಟ್ಟಿಯನ್ನು ರಚಿಸಿ ಕೊಡಿ .

yogisss: i hope this answer is help you
Similar questions