ಪರಿಷೇಕ ಪದದ ಅರ್ಥ ದಯವಿಟ್ಟು ಹೇಳಿ
Don't Spam
Answers
Answered by
6
ಕ್ಷೇಮವಾಗಿರಿ
ಪರಿಷೇಕ - ಯಾವುದಾದರು ಒಂದು ವಸ್ತುವಿನ ಮೇಲೆ ನೀರಿನ ಹನಿಗಳು ಬೀಳುವುದನ್ನು ಪರಿಷೇಕ ಎಂದು ಕರೆಯುತ್ತಾರೆ..
Answered by
6
Answer:
ಯಾವುದಾದರೂ ವಸ್ತುವಿನ ಮೇಲೆ ಸಣ್ಣ ಹನಿಗಳಲ್ಲಿ ನೀರನ್ನು ಸಿಂಪಡಿಸುವ ಅಥವಾ ಬೀಳಿಸುವ ಕ್ರಿಯೆ.
_____________________________
Similar questions