India Languages, asked by sharmagokul641, 1 year ago

Doorad betta kannige nunnage gade in kannada 10 lines

Answers

Answered by lakshmimrg
65

Answer:

doorada betta nunnage

Attachments:
Answered by AditiHegde
54

Doorad betta kannige nunnage gade in kannada 10 lines

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ

ಗಾದೆಗಳು ವೇದಗಳಿಗೆ ಸಮ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು. ಗಾದೆಗಳು ಕಿರಿದಾದ ವಾಕ್ಯದಲ್ಲಿ ಹಿರಿದಾದ ಅರ್ಥವನ್ನು ಹೊಂದಿರುತ್ತದೆ. ಅಂತಹ ಗಾದೆಗಳಲ್ಲಿ "ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ " ಎಂಬುದು ಸಹ ಒಂದಾಗಿದೆ.  

ದೂರದಿಂದ ನೋಡುವಾಗ ಬೆಟ್ಟ , ಪರ್ವತಗಳು ನುಣ್ಣಗೆ , ಸುಂದರವಾಗಿ ಕಾಣಿಸುತ್ತವೆ . ಅದನ್ನು ನೋಡಿ " ಆಹಾ ಎಷ್ಟು ಚೆನ್ನಾಗಿದೆ " ಎಂದು ಭಾವಿಸುತ್ತೇವೆ .  

ಬೆಟ್ಟದ ತುಂಬಾ ಬರೀ ಕಲ್ಲುಗಳು , ಮುಳ್ಳುಗಳು , ಗಿಡಗಂಟೆಗಳೇ ಕಾಣಿಸುತ್ತವೆ . ಅವೆಲ್ಲಾ ನಮಗೆ ದೂರದಿಂದ ಕಾಣಿಸುವುದಿಲ್ಲ .  

ಅದೇ ರೀತಿ ಬೇರೆಯವರ ಕೆಲಸ , ಕಷ್ಟಗಳು ನಮಗೆ ನುಣ್ಣಗೆ ಕಾಣಿಸುತ್ತವೆ .  

ನಮಗೆ ನಮ್ಮ ಕೆಲಸ , ಕಷ್ಟಗಳೇ ಕಣ್ಣಿಗೆ ದೊಡ್ಡದಾಗಿ ಕಾಣಿಸುತ್ತವೆ .  

ಬೇರೆಯವರ ಗೆಲುವು ನಮಗೆ ಕಷ್ಟಕರ ಅನಿಸುವುದಿಲ್ಲ , ಅದೇ ನಮ್ಮ ಗೆಲುವಾಗಿದ್ದರೆ ಬೇರೆಯವರ ಮುಂದೆ ದೊಡ್ಡದಾಗಿ ಹೇಳಿಕೊಳ್ಳುತ್ತೇವೆ.

Similar questions