drought sentences in Kannada
Answers
Answer:
hope it helps u..........
Answer:
dear this is your answer if this helps please mark as brainest
Explanation:
Robert lives in a part of the country that is suffering from what has been called the worst drought in a century.
ಏಕೆಂದರೆ ರಾಬರ್ಟ್ ಜೀವಿಸುತ್ತಿರುವುದು ಶತಮಾನದಲ್ಲೇ ಅತಿ ಘೋರವಾದ ಅನಾವೃಷ್ಟಿಯಿಂದ ಬಳಲುತ್ತಿರುವ ಆ ದೇಶಭಾಗದಲ್ಲಿ.
ravens fed Elijah in the torrent valley of Cherith, and later a widow’s meager supply of flour and oil was miraculously extended to provide him with food.
kn (2 ಪೂರ್ವಕಾಲವೃತ್ತಾಂತ 7:13) ಅದರಿಂದಾಗಿ ಪರಿಣಮಿಸಿದ ಬರಗಾಲದ ಸಮಯದಲ್ಲಿ, ಕೆರೀತ್ಹಳ್ಳದಲ್ಲಿ ಎಲೀಯನಿಗೆ ಕಾಗೆಗಳು ಆಹಾರವನ್ನು ತಂದುಕೊಟ್ಟವು ಮತ್ತು ಅನಂತರ ಅವನಿಗೆ ಆಹಾರವನ್ನು ಒದಗಿಸಲಿಕ್ಕಾಗಿ, ವಿಧವೆಯೊಬ್ಬಳ ಬಳಿಯಿದ್ದ ಒಂದು ಹಿಡಿ ಹಿಟ್ಟು ಮತ್ತು ಸ್ವಲ್ಪ ಎಣ್ಣೆ ಅದ್ಭುತಕರವಾದ ರೀತಿಯಲ್ಲಿ ಹೆಚ್ಚಿಸಲ್ಪಟ್ಟಿತು.
en ■ 1997-98: In spite of the first largely successful regional forecasts of flooding and droughts for an El Niño, about 2,100 lives were lost, and damages amounting to $33 billion were incurred worldwide.
kn ▪ 1997-98: ಎಲ್ ನಿನೋವಿನಿಂದಾಗಿ ನೆರೆಹಾವಳಿ ಮತ್ತು ಕ್ಷಾಮಗಳು ಉಂಟಾಗುವವು ಎಂಬುದರ ಕುರಿತು ಮಾಡಲಾದ ಪ್ರಾದೇಶಿಕ ಮುನ್ಸೂಚನೆಯು ಮೊದಲ ಬಾರಿ ಯಶಸ್ಸನ್ನು ಗಳಿಸಿತ್ತಾದರೂ, ಸುಮಾರು 2,100 ಜನರ ಜೀವಗಳನ್ನು ಅದು ಬಲಿತೆಗೆದುಕೊಂಡಿತು ಮತ್ತು ಲೋಕದ ಸುತ್ತಲೂ ಒಟ್ಟು 3.3 ಶತಕೋಟಿ ಡಾಲರ್ಗಳಷ್ಟು ಮೊತ್ತದ ಹಾನಿಯನ್ನು ಉಂಟುಮಾಡಿತು.
en Some might conclude that the drought ended during the course of its third year and that it was therefore less than three years long.
kn ಇದರಿಂದ ಕೆಲವರು ಹೇಳುವುದೇನೆಂದರೆ ಮೂರನೇ ವರ್ಷ ನಡೆಯುತ್ತಿದ್ದಾಗಲೇ ಬರಗಾಲ ಮುಗಿದುಹೋಯಿತು, ಅದು ಇದದ್ದು ಮೂರು ವರ್ಷಕ್ಕಿಂತ ಕಡಿಮೆ ಸಮಯ ಎಂದು.
en When rainfall breaks a severe drought, a dry olive stump can spring back to life with shoots rising from its roots, producing “branches like a new plant”
kn ಆಲೀವ್ ಮರದ ಬುಡ ಒಣಗಿದ್ದರೂ ಮಳೆ ಬಂದಾಗ ಬೇರುಗಳು “ಗಿಡದ ಹಾಗೆ ಕವಲೊಡೆದು” ಮತ್ತೆ ಚಿಗುರುತ್ತವೆ
en (Hebrews 12:5, 6) Moreover, just as a natural olive tree needs extensive roots to survive a period of drought, we need to fortify our spiritual roots in order to endure trials and persecution. —Matthew 13:21; Colossians 2:6, 7.
kn (ಇಬ್ರಿಯ 12:5, 6) ನೀರಿನ ಕೊರತೆಯುಂಟಾದಾಗ, ಬದುಕಿ ಉಳಿಯಲು ಒಂದು ಆಲಿವ್ ಮರಕ್ಕೆ ವಿಸ್ತಾರವಾದ ಬೇರುಗಳು ಹೇಗೆ ಅಗತ್ಯವೊ ಹಾಗೆಯೇ ಸಂಕಷ್ಟಗಳನ್ನು ಮತ್ತು ಹಿಂಸೆಯನ್ನು ತಾಳಿಕೊಳ್ಳಲು ನಾವು ನಮ್ಮ ಆತ್ಮಿಕ ಬೇರುಗಳನ್ನು ಬಲಪಡಿಸಿಕೊಳ್ಳಬೇಕು.—ಮತ್ತಾಯ 13:21; ಕೊಲೊಸ್ಸೆ 2:6, 7.
en Even if a prolonged drought severely withers an old olive tree, the shriveled stump can come back to life.
kn ಸುದೀರ್ಘವಾದ ನೀರಿನ ಕೊರತೆಯಿಂದ ಒಂದು ವಯಸ್ಸಾದ ಆಲಿವ್ ಮರವು ಬಾಡಿ ಬೆಂಡಾಗಿ ಹೋದರೂ, ಅದರ ಒಣಗಿದ ಮೋಟು ಪುನಃ ಚಿಗುರಬಲ್ಲದು.
en In the 1970’s, a research group led by Peter and Rosemary Grant began studying these finches and discovered that after a year of drought, finches that had slightly bigger beaks survived more readily than those with smaller beaks.
kn ಸಾವಿರದ ಒಂಬೈನೂರ ಎಪ್ಪತ್ತುಗಳಲ್ಲಿ, ಪೀಟರ್ ಮತ್ತು ರೋಸ್ಮರೀ ಗ್ರಾಂಟ್ರ ನೇತೃತ್ವದಲ್ಲಿ ಒಂದು ಸಂಶೋಧನೆಯ ತಂಡವು ಈ ಫಿಂಚ್ ಪಕ್ಷಿಗಳ ಅಧ್ಯಯನವನ್ನು ಆರಂಭಿಸಿತು. ಒಂದು ವರ್ಷದ ಅನಾವೃಷ್ಟಿಯ ಬಳಿಕ, ತುಸು ದೊಡ್ಡ ಕೊಕ್ಕುಗಳಿದ್ದ ಫಿಂಚ್ ಪಕ್ಷಿಗಳು ಚಿಕ್ಕ ಕೊಕ್ಕುಗಳಿದ್ದ ಫಿಂಚ್ ಪಕ್ಷಿಗಳಿಗಿಂತ ಹೆಚ್ಚು ಸುಲಭವಾಗಿ ಬದುಕಿ ಉಳಿದವೆಂದು ಆ ತಂಡವು ಕಂಡುಹಿಡಿಯಿತು