dve prajabutva paddati ಎಂದರೇನು?
Answers
Answered by
1
Answer:
if you mark me as brainlist i will follow u
Answered by
0
Answer:
'ದ್ವಿ ಪ್ರಭುತ್ವ ಪದ್ಧತಿ' ಯನ್ನು ರಾಬರ್ಟ್ ಕ್ಲೈವ್ ೧೭೬೫ (1765) ರಲ್ಲಿ ಜಾರಿಗೆ ತಂದನು. ಇದರ ಪ್ರಕಾರ ಬಂಗಾಳದ ಆಡಳಿತವನ್ನು ಎರಡು ಭಾಗಗಳನ್ನಾಗಿ ವಿಂಗಡಿಸದ್ದರು. ಇವುಗಳೆಂದರೇ, ದೀವಾನಿ ಹಾಗೂ ನಿಜಾಮತ್.
ದೀವಾನಿ ಹಕ್ಕು ಎಂದರೆ ಭೂ ಕಂದಾಯ ವಸೂಲಿ ಮಾಡುವುದು ಇದು ಬ್ರಿಟಿಷ್ ಸರಕಾರದ ಬಳಿ ಇತ್ತು.
ನಿಜಾಮತ್ ಹಕ್ಕು ಎಂದರೆ ನ್ಯಾಯ, ಆಡಳಿತ ಮೊದಲಾದ ಆಡಳಿತಾತ್ಮಕ ಕಾರ್ಯಗಳನ್ನು ನಿರ್ವಹಿಸುವುದು; ಇದು ನವಾಬರ ಬಳಿ ಇತ್ತು.
Similar questions