dwirukthi examples in Kannada
Answers
Answered by
5
ಬೇರೆ ಬೇರೆ ಭಾವನೆಗಳನ್ನು ಅಭಿವ್ಯಕ್ತ ಪಡಿಸಲು ಒಂದೇ ಪದವನ್ನು ಎರಡೆರಡು ಭಾರಿ ಪ್ರಾಯೋಗಿಸುವುದಕೆ ದ್ವಿರುಕ್ತಿ ಎನ್ನುವರು.
ಎಕ್ಸಾಮ್ಪ್ಲೆ :
ಇಂದು ನನ್ನ ಮನೆಯಲ್ಲಿ ಬಗೆ ಬಗೆಯ ತಿಂಡಿಯನು ಮಾಡಿದಾರೆ.
ನೀನು ಬೇಗ ಬೇಗ ಒರಡಬೇಕು.
ಅವರು ಮತ್ತೆ ಮತ್ತೆ ಅದನೇ ಹೇಳುತ್ತಿದಾರೆ.
hope it helps!
Answered by
4
Answer:
dvirukti- ಒಂದೊಂದು, ಬೇಗಬೇಗ, ಪದೇಪದೇ....
Explanation:
Hope it helps
Please mark as brainliest then follow and thank my answers ❤️ ...
Similar questions
Physics,
6 months ago
Social Sciences,
6 months ago
Social Sciences,
6 months ago
Biology,
1 year ago
Physics,
1 year ago
Political Science,
1 year ago
Computer Science,
1 year ago