Hindi, asked by subiyagulnaz, 1 year ago

Eassy on school bags weight in kannada language

Answers

Answered by Paritshith
24
ಶಾಲೆ ಮಕ್ಕಳು ಪ್ರಸ್ತುತ ಪುಸ್ತಕ ಹೊರುವ ಕಾರ್ಮಿಕರಂತೆ ಕಾಣಿಸುತ್ತಿದ್ದಾರೆ. ಶಾಲಾಬ್ಯಾಗನ್ನು ಹೊತ್ತುಕೊಂಡು ನಡೆಯಲು ಪೋಷಕರಿಗೇ ತುಂಬಾ ತೊಂದರೆಯಾಗುತ್ತದೆ. ಆದರೂ ಇದರ ವಿರುದ್ಧ ಬಹಿರಂಗವಾಗಿ ದನಿ ಎತ್ತುವ ಪೋಷಕರ ಸಂಖ್ಯೆ ಬಹಳಷ್ಟು ಕಡಿಮೆ. ಶಾಲಾಬ್ಯಾಗ್‌ ತೂಕ ಹೆಚ್ಚಾಗಿ ಮಕ್ಕಳು ಕೆಳಗೆ ಬಿದ್ದು ಗಾಯಗೊಂಡ ಅನೇಕ ಉದಾಹರಣೆಗಳಿವೆ. ತಲೆ ಸುತ್ತಿ ಬಿದ್ದು, ಕೈ ಕಾಲುಗಳಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ಈ ಶಾಲಾ ಬ್ಯಾಗ್‌ ಹೊರೆಯಿಂದ ಮಕ್ಕಳಿಗೆ ದೈಹಿಕ ಅಷ್ಟೇ ಅಲ್ಲದೆ ಮಾನಸಿಕ ಸಮಸ್ಯೆಗಳೂ ಕಾಡುತ್ತಿವೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಈಗ ವಿದ್ಯಾರ್ಥಿಗಳಿಂದಲೇ ಅಭಿಪ್ರಾಯ ಪಡೆಯಲು ಮುಂದಾಗಿದೆ
Similar questions