English, asked by nithin60, 1 year ago

effect s of media in kannada

Answers

Answered by shaikkhamshiq
0

ಡಿಚ್ ಲೇಬಲ್ ಸಂಸ್ಥೆಯು ಫೇಸ್‌ಬುಕ್‌, ಟ್ವೀಟರ್ ಮತ್ತು ಇನ್‌ಸ್ಟಾಗ್ರಾಂ ಬಳಕೆದಾರರ ಕುರಿತಂತೆ ಅಧ್ಯಯನ ನಡೆಸಿದ್ದು, ಬ್ರಿಟನ್ನಿನ 10 ಸಾವಿರ ಯುವಕ ಮತ್ತು ಯುವತಿಯರನ್ನು ಈ ಅಧ್ಯಯನಕ್ಕೆ ಒಳಪಡಿಸಿದೆ. ಅಧ್ಯಯನಕ್ಕೆ ಒಳಪಟ್ಟ ಶೇ70 ರಷ್ಟು ಯುವಕರು ಸಾಮಾಜಿಕ ಜಾಲತಾಣಗಳ ಗೆಳೆಯರಿಂದ ನಿಂದನೆಗೆ ಒಳಗಾಗುತ್ತಿದ್ದಾರೆ ಎಂದು ಹೇಳಿದೆ.!!

ಸಾಮಾಜಿಕ ಜಾಲತಾಣಗಳಿಂದ ಮನಶಾಂತಿ ಹಾಳಾಗುತ್ತಿದೆ!!..ತಿಳಿಯಲೇಬೇಕಾದ ವರದಿ!

ಇಡೀ ಪ್ರಪಂಚವೇ ಸಾಮಾಜಿಕ ಜಾಲತಾಣಗಳುಳಿಗೆ ಒಗ್ಗಿಕೊಳ್ಳುತ್ತಿದೆ. ಆದರೆ ಇವುಗಳು ಮಾಹಿತಿ ಮತ್ತು ಮನರಂಜನೆ ಕೊಡುವ ಬದಲು ಮಾನಸಿಕ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿವೆ. ಸುಳ್ಳುಸುದ್ದಿಗಳು, ಕೆಟ್ಟ ಕೆಟ್ಟ ಕಾಮೆಂಟ್‌ಗಳು ಹಾಗೂ ನಿಂದನಾತ್ಮಕ ಬರಹಗಳು ಸೇರಿದಂತೆ ಇತರ ವಿಷಯಗಳ ಬಗ್ಗೆ ವರದಿಯಲ್ಲಿ ಕಳವಳ ಕೂಡ ವ್ಯಕ್ತವಾಗಿದೆ.!

ಓದಿರಿ: ಮತ್ತಷ್ಟು ಕಡಿಮೆ ಬೆಲೆಯಲ್ಲಿ ಜಿಯೋ ಆಫರ್!?..ಟೆಲಿಕಾಂಗೆ ಮತ್ತೆ ಟಾಂಗ್ ನೀಡಿದ ಅಂಬಾನಿ!!

Similar questions