English, asked by bhagyackm14, 5 months ago

ಜ್ವರ English Alli enanthare​

Answers

Answered by dineshwari8
0

IN KANNADA :-

ಜ್ವರವು ದೇಹದ ಉಷ್ಣಾಂಶದ ನಿಯಂತ್ರಕ ಉದ್ದೇಶಿತ ಬಿಂದುವಿನ ಹೆಚ್ಚಳದ ಕಾರಣ ಸಾಮಾನ್ಯ ಪರಿಮಿತಿಯಾದ ೯೮-೧೦೦ °ಎಫ್‌ಕಿಂತ ಏರಿದ ಉಷ್ಣತೆಯ ಲಕ್ಷಣವಿರುವ ಒಂದು ಸಾಮಾನ್ಯವಾದ ವೈದ್ಯಕೀಯ ಚಿಹ್ನೆ. ಉದ್ದೇಶಿತ ಬಿಂದುವಿನಲ್ಲಿನ ಹೆಚ್ಚಳವು ಹೆಚ್ಚಿದ ಸ್ನಾಯುಕರ್ಷಣ ಮತ್ತು ನಡುಕವನ್ನು ಪ್ರಚೋದಿಸುತ್ತದೆ. ಒಬ್ಬ ವ್ಯಕ್ತಿಯ ಉಷ್ಣಾಂಶ ಹೆಚ್ಚಿದಂತೆ, ದೇಹದ ಉಷ್ಣಾಂಶ ಹೆಚ್ಚುತ್ತಿದ್ದರೂ, ಸಾಮಾನ್ಯವಾಗಿ ಚಳಿಯ ಅರಿವಾಗುತ್ತದೆ. ಇದರ ಲಕ್ಶಣಗಳು ತಲೆನೋವು,ಮೈಕೈನೋವು,ಬಳಲಿಕೆ,ಬೇಸರ,ಹಸಿವು ಇಲ್ಲದಿರುವುದು.ಚಳಿ ಹೀಗೆ ಎಷ್ಟೋ ವಿಧಗಳು ಶರೀರವನ್ನು ಕಾಡಿಸುತ್ತದೆ.

IN ENGLISH:-

Fever is a common clinical symptom of a temperature rise above the normal range of 1–2 ° F due to an increase in body temperature regulatory target point. An increase in the target point triggers increased muscle tension and tremors. As a person's temperature increases, body temperature increases, but usually becomes cold. Symptoms include headaches, migraine, fatigue, boredom, loss of appetite.

PLEASE FOLLOW ME AND MAKE ME AS BRAINLIST.

Similar questions