India Languages, asked by jyothinaveenjyothina, 5 months ago

ರಾಷ್ಟ್ರೀಯ ಹಬ್ಬಗಳ ಮಹತ್ವ essay ಬರೆಯಿರಿ​

Answers

Answered by yuvikamd18
0

Answer:

ಭಾರತ ದೇಶದ ಐತಿಹಾಸಿಕ ಘಟನೆಗಳ ಮಹತ್ವವನ್ನು ಸಾರುವ ಮೂರು ಪ್ರಮುಖ ರಾಷ್ಟ್ರೀಯ ಹಬ್ಬಗಳನ್ನು ಆಚರಿಸಲಾಗುತ್ತದೆ.

1. ಸ್ವಾತಂತ್ರ್ಯೋತ್ಸವ

2. ಗಣರಾಜ್ಯೋತ್ಸವ

3. ಗಾಂಧಿ ಜಯಂತಿ

Similar questions