India Languages, asked by tanush182, 10 months ago

Essay about how to save lakes in kannada language

Answers

Answered by karanbisht75
1

Answer:

Dkekrkrlrlrlflrlgldlfllvl

Answered by sravya17
1

importance of lakes

ಒಂದಾನೊಂದು ಕಾಲದಲ್ಲಿ ಬೆಂಗಳೂರಿನಲ್ಲಿ ಸಾವಿರಾರು ಸಂಖ್ಯೆಯಲ್ಲಿದ್ದ ಕೆರೆಗಳ ಸಂಖ್ಯೆ ಈಗ ಎಷ್ಟಿದೆ ಗೊತ್ತಾ? ಕೇವಲ 81. ಅವುಗಳಲ್ಲಿ ಕೆಲವು ಈಗಾಗಲೆ ಅವಸಾನದ ಹಂತ ತಲುಪಿವೆ. ಅವನ್ನು ಉಳಿಸಿಕೊಳ್ಳುವುದು ಹೇಗೆ?

ಬೆಂಗಳೂರಿನ ಯಾವುದೇ ಕೆರೆಯನ್ನು ತೆಗೆದುಕೊಳ್ಳಿ, ಅದು ದೌರ್ಜನ್ಯಕ್ಕೊಳಗಾಗಿರುತ್ತದೆ. ನಿರ್ಲಜ್ಜ ರಾಜಕಾರಣಿಗಳಿಂದ, ಕಾರ್ಪೊರೇಟರುಗಳಿಂದ, ಲ್ಯಾಂಡ್ ಲಾರ್ಡುಗಳಿಂದ, ಅಧಿಕಾರಿಗಳಿಂದ, ನಿವಾಸಿಗಳಿಂದ ಅತ್ಯಾಚಾರಕ್ಕೊಳಗಾಗುತ್ತಲಿವೆ. ತೀವ್ರ ನಿರ್ಲಕ್ಷ್ಯಕ್ಕೆ, ದಬ್ಬಾಳಿಕೆಗೆ ಒಳಗಾಗಿ ನರಳುತ್ತಿವೆ. [ಬೆಳ್ಳಂದೂರು ಕೆರೆ ಸ್ವಚ್ಛವಾಗೋದು 2020ಕ್ಕೆ!]

ಬೆಳ್ಳಂದೂರು ಕೆರೆ ವಿಷಕಾರುತ್ತಿದೆ, ಪುಟ್ಟೇನಹಳ್ಳಿ ಕೆರೆ ಉಸಿರಾಡಲು ಕಷ್ಟಪಡುತ್ತಿದೆ, ಕೆಂಪಾಂಬುದಿ ಕೆರೆ ಬಿಲ್ಡರುಗಳ ಪಾಲಾಗಿದೆ, ಅಗರ ಕೆರೆ ಕಸಕಡ್ಡಿ ತುಂಬಿಕೊಂಡಿದೆ, ಕಾಳೇನಹಳ್ಳಿ ಕೆರೆ ನನ್ನನ್ನು ಉಳಿಸಿ ಎಂದು ಕೈಚಾಚಿ ನಿಂತಿದೆ. ಇದ್ದುದರಲ್ಲಿ ಪುಟ್ಟೇನಹಳ್ಳಿ ಕೆರೆ ಉಳಿವಿಗೆ ಸಾಕಷ್ಟು ಜನ ಶ್ರಮಿಸುತ್ತಿದ್ದಾರೆ.

Bengaluru lakes are dying - how to save them

ಇವು ನಮಗಾಗಿಯೇ ಶತಮಾನಗಳ ಹಿಂದೆ ಕೆಂಪೇಗೌಡರು ನಿರ್ಮಿಸಿದ ಕೆರೆಗಳು, ಇವು ನಮ್ಮ ಕೆರೆಗಳು. ಇವು ಬದುಕುಳಿಯಬೇಕಿದ್ದರೆ, ನಮಗಾಗಿ ಉಸಿರಾಡಬೇಕಿದ್ದರೆ ನಾವೇ ಇವುಗಳ ರಕ್ಷಕರಾಗಬೇಕು. ಇವುಗಳನ್ನು ರಕ್ಷಿಸಿಕೊಳ್ಳಲು ಹೋರಾಟ ನಡೆಸದೆ ಬೇರೆ ದಾರಿಯೇ ಇಲ್ಲ. [ಬೆಳ್ಳಂದೂರು ಕೆರೆ ಕೇಸ್: ಬಾಗಿಲು ಮುಚ್ಚಿದ ಬಾಷ್ ಕಂಪನಿ]

ಇದು ಬರೀ ಹೋರಾಟ ಮಾತ್ರವಾಗಬಾರದು, ಕ್ರಾಂತಿಯಾಗಬೇಕು. ಕೆರೆಗಳ ಬಗ್ಗೆ ಕಾಳಜಿ ಇರುವ ಪ್ರತಿಯೊಬ್ಬರೂ ಉಳಿವಿಗಾಗಿ ದನಿಯೆತ್ತಬೇಕು. ಕೆರೆಗಳ ಉಳಿವಿನಲ್ಲಿ ಬೆಂಗಳೂರಿನಲ್ಲಿ ವಾಸಿಸುತ್ತಿರುವ ನಮ್ಮನಿಮ್ಮೆಲ್ಲರ ಬದುಕು ಕೂಡ ಅಡಕವಾಗಿದೆ.

Similar questions