essay about mobile phone in kannada
Answers
Answered by
10
Answer:
ಇಂದಿನ ದಿನದಲ್ಲಿ ಮೊಬೈಲ್ ಫೋನ್‌ಗಳು ಜೀವನದ ಬಹುಮುಖ್ಯ ಭಾಗವಾಗಿ ಮಾರ್ಪಟ್ಟಿದೆ. ಬರಿಯ ಕರೆ ಮಾತ್ರವಲ್ಲದೆ ಸಂದೇಶ ರವಾನೆ, ಗೇಮ್ಸ್ ಆಡಲು, ಅಪ್ಲಿಕೇಶನ್‌ಗಳನ್ನು ಬಳಸಿಕೊಳ್ಳಲು, ಇಮೇಲ್, ಚಾಟಿಂಗ್, ಹೀಗೆ ನಿಮ್ಮ ಅಂಗೈಯಗಲದ ಮಾಣಿಕ್ಯ ಹತ್ತು ಹಲವು ಬಗೆಯಲ್ಲಿ ವರವಾಗಿ ಪರಿಣಮಿಸಿದೆ. ಓದಿರಿ: ಸ್ಮಾರ್ಟ್‌ಫೋನ್ ಅನ್ನು ವೇಗವಾಗಿ ಚಾರ್ಜ್ ಮಾಡುವ ಟಿಪ್ಸ್ ಇಲ್ಲಿದೆ ಅತಿ ಆದರೆ ಅಮೃತ ಕೂಡ ವಿಷ ಎಂಬ ಮಾತಿನಂತೆ ಬಹುಪಯೋಗಿ ಸ್ಮಾರ್ಟ್‌ಫೋನ್ ನಿಮಗೆ ಪ್ರಯೋಜನಕಾರಿ ಹೇಗೆಯೋ ಅಂತೆಯೇ ನಿಮ್ಮ ಜೀವನಕ್ಕೆ ಸಂಚಕಾರವನ್ನು ತರಬಲ್ಲವು. ಅದು ಹೇಗೆ ಎಂಬುದನ್ನು ಅರಿತುಕೊಳ್ಳಲು ಈ ಲೇಖನ ನಿಮಗೆ ಸಹಕಾರಿಯಾಗಿದೆ. ನಿಮ್ಮ ಡಿವೈಸ್ ಅನ್ನು ನೀವು
ಬಹುವಾಗಿ ಬಳಸುತ್ತಿದ್ದಲ್ಲಿ ಈ ಲೇಖನ ನಿಮಗೆ ಇದರ
ಅಪಾಯಗಳನ್ನು ತಿಳಿಸಿಕೊಡಲಿದೆ.
Similar questions