Essay about "Parisara samrakshaneyalli vidyarthigala patra" in kannada...
Answers
Answered by
317
Answer:
ಪ್ರಕೃತಿಗೂ ಮಾನವನಿಗೂ ಗಾಢ ಸಂಬಂಧವಿದೆ. ಅವನು ಪ್ರಕೃತಿಯಲ್ಲೇ ಹುಟ್ಟಿ, ಪ್ರಕೃತಿಯಲ್ಲೇ ಬದುಕಿ ಬಾಳುತ್ತಾನೆ. ತನಗೆ ಬೇಕಾದ ಎಲ್ಲವನ್ನೂ ಪ್ರಕೃತಿಯಿಂದಲೇ ಪಡೆಯುತ್ತಾನೆ. ಆದ್ದರಿಂದಲೇ ಪ್ರಕೃತಿಯನ್ನು ‘ಪ್ರಕೃತಿ ಮಾತೆ’, ಎಂದು ಕರೆಯುತ್ತಾರೆ. ಆದರೆ ಮಹಾಸ್ವಾರ್ಥಿಯಾದ ಮನುಷ್ಯನಿಂದ ಇಂದು ಗ್ರಾಮ-ನಗರ ಸೇರಿದಂತೆ ಸಂಪೂರ್ಣ ಪರಿಸರ ಮಲಿನವಗಿ, ಮನುಷ್ಯನ ನಾಶ ಸನ್ನಿಹಿತವಗಿದೆ. ಆದ್ದರಿಂದ ಪರಿಸರ ಸಂರಕ್ಷಣೆಯನ್ನು ಮಾಡುವಲ್ಲಿ ಭವಿತವ್ಯದ ನಾರಿಕರಾದ ವಿದ್ಯಾರ್ಥಿಗಳ ಪಾತ್ರ ಅತ್ಯಂತ ಮಹತ್ವದ್ದು ಎಂದು ಹೇಳಬಹುದು.
“ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ”
ಧನ್ಯವಾದಗಳು...
Answered by
4
Explanation:
ಪಾರಿಸಾರ ಸಂರಕ್ಷಣೆಯಾಳಿ ವಿದಾರ್ತಿಗಲಾ ಪತ್ರ
nivu kannadavar??
Similar questions