Social Sciences, asked by sisa5522, 8 months ago

Essay about science era in kannada

Answers

Answered by Anonymous
23

<font color= " red">ಕೊರೋನಾ ಕುರಿತು ವದಂತಿ ಹರಡುವ ಭಯ-ಫಾರ್ವರ್ಡ್ ಸಂದೇಶ ರವಾನೆಗೆ ಹೊಸ ನಿಯಮ ರೂಪಿಸಿದ ವಾಟ್ಸ್‌ಆ್ಯಪ್!

ಕೊರೋನಾವೈರಸ್ ಹಾವಳಿಯ ನಡುವೆ ತನ್ನ ಪ್ಲಾಟ್‌ಫಾರ್ಮ್ ಮೂಲಕ ತಪ್ಪು ಮಾಹಿತಿ ಮತ್ತು ನಕಲಿ ಸುದ್ದಿಗಳ ಹರಡುವಿಕೆಯನ್ನು ತಡೆಯುವ ಉದ್ದೇಶದಿಂದ ವಾಟ್ಸ್‌ಆ್ಯಪ್ ವಿನೂತನ ನಿಯಮವನ್ನು ಜಾರಿಗೆ ತಂದಿದೆ. ಇದರಂತೆ ಒಮ್ಮೆಗೆ ಫಾರ್ವರ್ಡ್ ಸಂದೇಶವನ್ನು ಕೇವಲ ಒಂದು ಚಾಟ್‌ಗೆ ಮಾತ್ರ ಹಂಚಿಕೊಳ್ಳಲು ಅನುವು ಮಾಡಿಕೊಡಲಿದೆ.

ನವದೆಹಲಿ: ಕೊರೋನಾವೈರಸ್ ಹಾವಳಿಯ ನಡುವೆ ತನ್ನ ಪ್ಲಾಟ್‌ಫಾರ್ಮ್ ಮೂಲಕ ತಪ್ಪು ಮಾಹಿತಿ ಮತ್ತು ನಕಲಿ ಸುದ್ದಿಗಳ ಹರಡುವಿಕೆಯನ್ನು ತಡೆಯುವ ಉದ್ದೇಶದಿಂದ ವಾಟ್ಸ್‌ಆ್ಯಪ್ ವಿನೂತನ ನಿಯಮವನ್ನು ಜಾರಿಗೆ ತಂದಿದೆ. ಇದರಂತೆ ಒಮ್ಮೆಗೆ ಫಾರ್ವರ್ಡ್ ಸಂದೇಶವನ್ನು ಕೇವಲ ಒಂದು ಚಾಟ್‌ಗೆ ಮಾತ್ರ ಹಂಚಿಕೊಳ್ಳಲು ಅನುವು ಮಾಡಿಕೊಡಲಿದೆ.

ಫೇಸ್‌ಬುಕ್ ಒಡೆತನದ ವಾಟ್ಸ್‌ಆ್ಯಪ್ ತನ್ನ ಪ್ಲಾಟ್‌ಫಾರ್ಮ್ ಮೂಲಕ ನಕಲಿ ಸುದ್ದಿಗಳ ಹರಡುವಿಕೆ ತಡೆಯಲು ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ದೇಶಾದ್ಯಂತ ಲಾಕ್‌ಡೌನ್‌ಗಳ ನಡುವೆ ಸಂಪರ್ಕದಲ್ಲಿರಲು ಜನರು ಸಕ್ರಿಯವಾಗಿ ವಾಟ್ಸಾಪ್ ಅನ್ನು ಬಳಸುತ್ತಿರುವ ಸಮಯದಲ್ಲಿ ಈ ಬದಲಾವಣೆ ಆಗಿದೆ.

ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವದಂತಿಗಳು ಮತ್ತು ನಕಲಿ ಸುದ್ದಿಗಳ ಹರಡುವಿಕೆಯನ್ನು ನಿಯಂತ್ರಿಸಲು ಜಾಗತಿಕ ರಾಷ್ಟ್ರಗಳು ಹೊಸ ಕ್ರಮಗಳನ್ನು ಪ್ರಾರಂಭಿಸುತ್ತಿರುವ ಸಮಯದಲ್ಲಿ ವಾಟ್ಸಾಪ್‌ ಈ ಹೊಸ ನಿಯಮಾವಳಿ ರೂಪಿಸಿದೆ.<marquee>♥mark as brainliest..✌♥</marquee>

Similar questions