Essay for cycle in Kannada language
Answers
Answered by
4
Explanation:
ಬಾಲ್ಯದ ಆಟ ಆ ಸೈಕಲೋಟ ಇನ್ನು ಮರೆತಿಲ್ಲ. ನಿಜ ಸೈಕಲ್ ಹೊಡೆಯಲು ಕಲಿತ ಆ ದಿನಗಳು ಮರೆಯಲಾಗದ ಸವಿ ಸವಿ ನೆನಪು. ಆದರೆ ಈ ವೇಗದ ಜಮಾನದಲ್ಲಿ ಸೈಕಲ್ ಗೆಲ್ಲಿ ಜಾಗ ಅಂತೀರಾ? ಮಾಡ್ಕೊಬೇಕು ಸ್ವಾಮಿ ಸಮಯ ಮಾಡ್ಕೊಬೇಕು. ಯಾಕೆ ಅಂತೀರಾ ಸೈಕಲ್ ಹೊಡೆಯೋದರಿಂದ ಮನಸ್ಸು ಮತ್ತು ದೇಹ ಎರಡನ್ನೂ ಆರೋಗ್ಯವಾಗಿ ಇಟ್ಟುಕೊಳ್ಳಬಹುದು. plzz mark this in brainlist bro
Similar questions
Science,
5 months ago
Hindi,
5 months ago
English,
5 months ago
India Languages,
11 months ago
India Languages,
11 months ago
Science,
1 year ago
Physics,
1 year ago