ಅರಣ್ಯ ಸಂರಕ್ಷಣೆ essay (forest Forest Conservation) help me soon frnds
Answers
Answer:
ಇವತ್ತ (ಡಿ.4) ವಿಶ್ವ ವನ್ಯಜೀವ ಸಂರಕ್ಷಣಾ ದಿನ. ಬೆಳಿಗ್ಗೆ ನಮ್ಮ ಹುಬ್ಬಳ್ಳಿ ನವರು (world wide fund for nature) ನಾಲ್ಕ ಮಾತಾಡ್ರಿ ಅಂತ ಕರದಿದ್ದರು. ನಾ ಅಗದಿ ಭಾರಿ ಉಮೇದಿಲೆ ಹೋಗಿ...
"ಭಾರೀ ದುಃಖದ ಸಂಗತಿಯೇನೆಂದರ ವಿಶ್ವದ ಅತೀ ಸುಂದರ, ಎಲ್ಲಾರಿಂದ ಪ್ರೀತಿಸುವ, ಆಕರ್ಷಕ ಜೀವಿಗಳನ್ನ ಇಂದ ಪ್ರತೀದಿನಾ ಹತ್ಯಾ ಮಾಡಲಿಕತ್ತಾರ. ನಾವು ಸಮಾಜದಾಗ ಇದರ ಬಗ್ಗೆ ಜಾಗೃತಿ ಮೂಡಿಸಬೇಕು ಮತ್ತು ಅಳಿವಿನಂಚಿನ್ಯಾಗಿರೋ ವನ್ಯಜೀವಿಗಳ ಸಂರಕ್ಷಣಾಕ್ಕ ನಮ್ಮ ಕೈಲಾದ ಕಾಣಿಕೆ ನೀಡಬೇಕ. ವನ್ಯಜೀವಿ ಸಂರಕ್ಷಣಾ ದಿನಾ ಈ ಸುಂದರ ಜೀವಿಗಳ ಸಂರಕ್ಷಣೆ ಬಗ್ಗೆ ಇನ್ನಷ್ಟು ತಿಳಕೊಂಡು ಮತ್ತು ಈ ಸಮಸ್ಯಾಕ್ಕ ಪರಿಹಾರ ಕಂಡುಕೊಳ್ಳಾಕ ಛೋಲೋ ಅವಕಾಶ ನೀಡೇದ. ಈ ಅರಣ್ಯಜೀವಿಗಳ ಸಂರಕ್ಷಣಾ ಹೆಂಗ ಮಾಡಬೇಕು, ಭೂಮಿ ಮ್ಯಾಲಿನ ಅಳಿವಿನಂಚಿನ್ಯಾಗಿರೋ ಪ್ರಾಣಿಗಳನ್ನ ಹೆಂಗ ರಕ್ಷಣಾ ಮಾಡಬೇಕು ಮತ್ತು ಇವನ್ನ ಹತ್ಯಾ ಮಾಡೋದರಿಂದ ಪರಿಸರದ ಮೇಲಾಗೋ ಪರಿಣಾಮದ ಬಗ್ಗೆ ದಯವಿಟ್ಟು ಹೆಚ್ಚ ಅರಿತುಕೊಳ್ಳಿ. ವನ್ಯಜೀವಿ ಹತ್ಯಾ ಮಾಡುವಂಥ ಅನೈತಿಕ, ಅಕ್ರಮ ಚಟುವಟಿಕೆಗಳನ್ನು ನಿಲ್ಲಿಸೋ ಕುರಿತು ಜವಾಬ್ದಾರಿಯುತವಾಗಿ ಚಿಂತನೆ ಮಾಡ್ರಿ..." ಅಂತ ಇಂಗ್ಲಿಷದಾಗ ಒಂದ ದೊಡ್ಡ ಭಾಷಣಾ ಹೊಡದ ಬಂದೆ.
ನಾ ಹಿಂಗ ಮುಂಜಮುಂಜಾನೆ ಎದ್ದ Wildlife Conservation Dayಕ್ಕ ಭಾಷಣಕ್ಕ ಹೋಗಿ ಬಂದಿದ್ದ ನೋಡಿ ನನ್ನ ವೈಫ ಭಾಳ wild ಆಗಿದ್ಲು. ಅಕಿ ನಾ ಮನಿಗೆ ಬರೋ ಪುರಸತ್ತ ಇಲ್ಲದ... [ಸೈಟು ಮನೆ ಕಾರಿನಾಚೆ ಸಿಗುವ ನೆಮ್ಮದಿ!