Essay of aeroplane in Kannada
Answers
Answer:
ಮಂಗಳೂರಿನಲ್ಲಿ ಶನಿವಾರ ನಡೆದ ಏರ್ ಇಂಡಿಯಾ ವಿಮಾನ ದುರಂತ ನಡುವೆ ವಿಮಾನಕ್ಕೆ ಸಂಬಂಧ ಪಟ್ಟಂತೆ ಕುತೂಹಲಕಾರಿ ಸಂಗತಿಯೊಂದು ಬೆಳಕು ಕಂಡಿದೆ. ವಿಮಾನ ಕಂಡುಹಿಡಿದವರು ಯಾರು? ಎಂದು ಕೇಳಿದರೆ ರೈಟ್ ಸಹೋದರರುಅಂತ ಸಣ್ಣ ಮಕ್ಕಳು ಸಹ ಉತ್ತರಿಸುತ್ತಾರೆ. ಇದು ಇಡೀ ಜಗತ್ತಿಗೆ ಗೊತ್ತಿರುವ ಸಂಗತಿ. ಆದರೆ ಸಣ್ಣ ಮಕ್ಕಳಿರಲಿ ದೊಡ್ಡವರೂ ಅರಗಿಸಿಕೊಳ್ಳಲಾಗದ ಸತ್ಯ ಏನೆಂದರೆ ವಿಮಾನ ಕಂಡುಹಿಡಿದದ್ದು ಕರ್ನಾಟಕದವರು ಎಂಬುದು. ಹೌದು ಇತಿಹಾಸದ ಪುಟಗಳಲ್ಲಿ ದಾಖಲಾಗದ ಮಹತ್ವದ ಸಂಗತಿಯೊಂದು ಕನ್ನಡ ಚಿತ್ರವೊಂದರ ಮೂಲಕ ಅನಾವರಣಗೊಳ್ಳುತ್ತಿದೆ. ರೈಟ್ ಸಹೋದರರಿಗೂ ಮುನ್ನ ಬೆಂಗಳೂರು ಸಮೀಪದ ಆನೇಕಲ್ ನಲ್ಲಿದ್ದ ಸುಬ್ಬರಾಯ ಶಾಸ್ತ್ರಿಗಳು ವಿಮಾನ ತಯಾರಿಸಿ ಉಡಾಯಿಸಿದ್ದರು ಎಂಬುದೇ ಆ ಸತ್ಯ ಕಥೆ. ಸುದ್ದಿಯ ತುಣುಕೊಂದನ್ನು ಹುಡುಕುತ್ತಾ ಹೊರಟವನಿಗೆ ಕಡೆಗೆ ಸಿಕ್ಕಿದ್ದು ನಿಜವಾದ ವಿಮಾನ ತಯಾರಿಸಿದ ನಿಜವಾದ ವಿಜ್ಞಾನಿ. ರಾಜಕೀಯ ಬಾಡಿಗೆ ತಾಯ್ತನ(ತಿದ್ದುಪಡಿ) ಕಾಯ್ದೆಗೆ ಅಸ್ತು ಎಂದ ಕೇಂದ್ರ ಸಚಿವ ಸಂಪುಟ 9 Hours ago ಸುಳ್ಳು ಹೇಳಿದ ಪೊಲೀಸರಿಗೆ ವಿಡಿಯೋ ತೋರಿಸಿದ ಹೈಕೋರ್ಟ್ 11 Hours ago ಮಲಬಾರ್ ಟೀ ಮಧುಮೇಹಕ್ಕೆ ಉತ್ತಮ ಔಷಧ: ಸಚಿವ ನಾರಾಯಣಗೌಡ 11 Hours ago ಮಹಿಳಾ ಮೀನುಗಾರರಿಗೆ ಶುಭ ಸುದ್ದಿ ನೀಡಲಿರುವ ರಾಜ್ಯ ಸರ್ಕಾರ 11 Hours ago ಇತಿಹಾಸದ ಪುಟಗಳಲ್ಲಿ ಮುಚ್ಚಿಹೋದ ಸಂಗತಿಯೊಂದನ್ನು ಹೊರಗೆ ತರುವ ವಿನೂತನ ಪ್ರಯತ್ನವೇ 'ಪ್ರಪಾತ' ಇತಿಹಾಸದ ಪುಟಗಳಲ್ಲಿ ಮುಚ್ಚಿಹೋದ ಸಂಗತಿಯೊಂದನ್ನು ಹೊರಗೆ ತರುವ ವಿನೂತನ ಪ್ರಯತ್ನವನ್ನು 'ಪ್ರಪಾತ' ಚಿತ್ರ ಮಾಡುತ್ತಿದೆ. 1940ರವರೆಗೂ ಸುಬ್ಬರಾಯ ಶಾಸ್ತ್ರಿಗಳು ಬದುಕಿದ್ದರು. ಭಾರದ್ವಾಜ ಮುನಿಗಳು ಸಂಸ್ಕೃತದಲ್ಲಿ ಬರೆದಿರುವ ವೈಮಾನಿಕ ಶಾಸ್ತ್ರ 'ಯಂತ್ರ ಸ್ವಾರಸ್ಯ'ಕ್ಕೆ ಶಾಸ್ತ್ರಿಗಳು ಭಾಷ್ಯ ಬರೆದಿದ್ದರು. 1903ರಲ್ಲಿ ಮಾರುತ್ಸಕ ಎಂಬ ವಿಮಾನವನ್ನು ಸುಬ್ಬರಾಯ ಶಾಸ್ತ್ರಿಗಳು ಮುಂಬೈನಲ್ಲಿ ಉಡಾಯಿಸಿದ್ದರು. ಬ್ರಿಟೀಷರ ಕುತಂತ್ರದಿಂದ ಈ ಸಂಗತಿ ಇತಿಹಾಸದಲ್ಲಿ ದಾಖಲಾಗಲಿಲ್ಲ. ಜಗದೀಶ ಚಂದ್ರ ಬೋಸರು ಬರೆದಿರುವ ಸುಬ್ಬರಾಯ ಶಾಸ್ತ್ರಿಗಳ ಜೀವನ ಚರಿತ್ರೆಯಲ್ಲಿ ಈ ಬಗ್ಗೆ ಉಲ್ಲೇಖವಿದೆ. ಈ ಮಹತ್ವದ ಸಂಗತಿಯ ಬಗ್ಗೆ ದಶಕಗಳಿಂದ ಸಂಶೋಧನೆ ನಡೆಯುತ್ತಲೇ ಇದೆ. ಇದನ್ನೇ ಶ್ರೀಸಾಮನ್ಯನೊಬ್ಬ ಹುಡುಕಲು ಹೋದಾಗ ನಡೆಯುವ ಕಥೆಯೇ 'ಪ್ರಪಾತ' ಎನ್ನುತ್ತಾರೆ ಚಿತ್ರದ ನಿರ್ದೇಶಕ ಸುಚೇಂದ್ರ ಪ್ರಸಾದ್. ಚಿತ್ರಕ್ಕಾಗಿ ಬಹಳಷ್ಟು ಶ್ರಮಿಸಿರುವ ಅವರು ಏಳೆಂಟು ವರ್ಷಗಳಿಂದ ಚಿತ್ರವನ್ನು ಸಿದ್ಧಪಡಿಸಿದ್ದಾರೆ. ಸಿದ್ಧಸೂತ್ರಕ್ಕೆ ಜೋತು ಬೀಳದ ನಿರ್ದೇಶಕರು ಮುಂದಿನ ತಲೆಮಾರಿಗೆ ನಮ್ಮ ಪೂರ್ವಜರ ಬಗ್ಗೆ ತಿಳುವಳಿಕೆ ನೀಡುವ ಸಲುವಾಗಿ ಚಿತ್ರವನ್ನು ಸಿದ್ಧಪಡಿಸಿದ್ದಾರೆ. ಎರಡುವರೆ ಗಂಟೆಗಳ ಕಾಲ ಚಿತ್ರರಸವತ್ತಾಗಿ ಹೆಜ್ಜೆ ಹೆಜ್ಜೆಗೆ ಪ್ರೇಕ್ಷಕರ ಕುತೂಹಲ ಇಮ್ಮಡಿಸಲಿದೆ. ಈಗಾಗಲೆ ಈ ಚಿತ್ರದ ಪ್ರದರ್ಶನ ಬೆಂಗಳೂರಿನಲ್ಲಿ ನಡೆಯುತ್ತಿದೆ. ಅದೂ ಸದಭಿರುಚಿಯ ಪ್ರೇಕ್ಷಕರಿಗಾಗಿ. ಮುಂದಿನ ದಿನಗಳಲ್ಲಿ ರಾಜ್ಯದ ಇತರ ಜಿಲ್ಲೆಗಳಿಗೂ ಪ್ರಪಾತವನ್ನು ಕೊಂಡೊಯ್ಯುವ ಯೋಚನೆ ಇದೆ. More ರೈಟ್ ಬ್ರದರ್ಸ್ News ಇದು ಅಂತಿಂಥ ಇತಿಹಾಸವಲ್ಲ ನಕ್ಸಲೈಟ್ 'ಇತಿಹಾಸ' ವಿಮಾನ ಕಂಡು ಹಿಡಿದ ಕನ್ನಡಿಗನ ಚಲನಚಿತ್ರ ವಿಮಾನದಲ್ಲಿ ತಾರೆ ಶಿಲ್ಪಾ ಶೆಟ್ಟಿಗೆ ಕಹಿ ಘಟನೆ ಲಂಡನ್ ನಲ್ಲಿ ಲಕ್ಕಿ ಸ್ಟಾರ್ ರಮ್ಯಾ ಮಾಡ್ತಿರೋದು ಇದನ್ನಾ? ತೀವ್ರ ಆಕ್ಷೇಪಕ್ಕೆ ಮಣಿದು ಒನಕೆ ಕೈಬಿಟ್ಟ ಓಬವ್ವ ಚಿತ್ರಕ್ಕೆ ಒನಕೆ ಓಬವ್ವ ಹೆಸರು; ಇತಿಹಾಸಕ್ಕೆ ಬಗೆದ ದ್ರೋಹ ಎಂಬತ್ತು ವರ್ಷ ಪೂರೈಸಿದ ಭಾರತದ ಮೊದಲ ಟಾಕಿ ಚಿತ್ರ ಇದು ಅಂತಿಂಥ ಇತಿಹಾಸವಲ್ಲ ನಕ್ಸಲೈಟ್ 'ಇತಿಹಾಸ' ವಿಮಾನ ಕಂಡು ಹಿಡಿದ ಕನ್ನಡಿಗನ ಚಲನಚಿತ್ರ ವಿಮಾನದಲ್ಲಿ ತಾರೆ ಶಿಲ್ಪಾ ಶೆಟ್ಟಿಗೆ ಕಹಿ ಘಟನೆ ಲಂಡನ್ ನಲ್ಲಿ ಲಕ್ಕಿ ಸ್ಟಾರ್ ರಮ್ಯಾ ಮಾಡ್ತಿರೋದು ಇದನ್ನಾ? 1 2 3 NEXT ARTICLES ಚಲನಚಿತ್ರಗಳ ಒಳನೋಟ ಕನ್ನಡ ಕಿರುತೆರೆಯಲ್ಲಿ ಅತಿ ಹೆಚ್ಚು TVR / TRP ಗಳಿಸಿದ ಚಲನಚಿತ್ರಗಳು ಕಿಚ್ಚ ಸುದೀಪ್ ಅಭಿನಯದ ರಿಮೇಕ್ ಚಲನಚಿತ್ರಗಳು ರಕ್ಷಿತ್ ಶೆಟ್ಟಿ ಬಾಕ್ಸಾಫೀಸ್ ಹಿಟ್ & ಫ್ಲಾಪ್ ಲಿಸ್ಟ್ ಚಿತ್ರಮಂದಿರಗಳಲ್ಲಿ ಅತಿ ಹೆಚ್ಚು ಕಾಲ ಪ್ರದರ್ಶನ ಕಂಡ ಕನ್ನಡದ ಸಾರ್ವಕಾಲಿಕ ಹಿಟ್ ಚಿತ್ರಗಳು BIFFES 2020: ಕನ್ನಡ ಸಿನಿಮಾ ಸ್ವರ್ಧಾ ವಿಭಾಗದಲ್ಲಿ ಪ್ರದರ್ಶನಗೊಳ್ಳಲಿರುವ ಚಿತ್ರಗಳು ಚಾಲೆಂಜಿಂಗ್ ಸ್ಟಾರ್ ದರ್ಶನ್ ರ ಬಾಕ್ಸಾಫೀಸ್ ಫ್ಲಾಫ್ ಚಲನಚಿತ್ರಗಳು ಯೂಟ್ಯೂಬ್ ನಲ್ಲಿ ಅತಿ ಹೆಚ್ಚು ವೀಕ್ಷಣೆ ಮಾಡಿದ ಕನ್ನಡದ ಟಾಪ್ 10 ಚಿತ್ರಗೀತೆಗಳು ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನೋಡಲೇಬೇಕಾದ ಚಲನಚಿತ್ರಗಳು ಕಾಮಿಡಿ ಕಿಂಗ್ ಸಾಧು ಕೋಕಿಲಾ ನಿರ್ದೇಶನದ ಚಲನಚಿತ್ರಗಳು ಕನ್ನಡ ಕಿರುತೆರೆಯಲ್ಲಿ ಅತಿ ಹೆಚ್ಚು TVR / TRP ಗಳಿಸಿದ ಚಲನಚಿತ್ರಗಳು ಕಿಚ್ಚ ಸುದೀಪ್ ಅಭಿನಯದ ರಿಮೇಕ್ ಚಲನಚಿತ್ರಗಳು ರಕ್ಷಿತ್ ಶೆಟ್ಟಿ ಬಾಕ್ಸಾಫೀಸ್ ಹಿಟ್ & ಫ್ಲಾಪ್ ಲಿಸ್ಟ್ ಚಿತ್ರಮಂದಿರಗಳಲ್ಲಿ ಅತಿ ಹೆಚ್ಚು ಕಾಲ ಪ್ರದರ್ಶನ ಕಂಡ ಕನ್ನಡದ ಸಾರ್ವಕಾಲಿಕ ಹಿಟ್ ಚಿತ್ರಗಳು BIFFES 2020: ಕನ್ನಡ ಸಿನಿಮಾ ಸ್ವರ್ಧಾ ವಿಭಾಗದಲ್ಲಿ ಪ್ರದರ್ಶನಗೊಳ್ಳಲಿರುವ ಚಿತ್ರಗಳು ಚಾಲೆಂಜಿಂಗ್ ಸ್ಟಾರ್ ದರ್ಶನ್ ರ ಬಾಕ್ಸಾಫೀಸ್ ಫ್ಲಾಫ್ ಚಲನಚಿತ್ರಗಳು ಯೂಟ್ಯೂಬ್ ನಲ್ಲಿ ಅತಿ ಹೆಚ್ಚು ವೀಕ್ಷಣೆ ಮಾಡಿದ ಕನ್ನಡದ ಟಾಪ್ 10 ಚಿತ್ರಗೀತೆಗಳು ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನೋಡಲೇಬೇಕಾದ ಚಲನಚಿತ್ರಗಳು ಕಾಮಿಡಿ ಕಿಂಗ್ ಸಾಧು ಕೋಕಿಲಾ ನಿರ್ದೇಶನದ ಚಲನಚಿತ್ರಗಳು ಕನ್ನಡ ಕಿರುತೆರೆಯಲ್ಲಿ ಅತಿ ಹೆಚ್ಚು TVR / TRP ಗಳಿಸಿದ ಚಲನಚಿತ್ರಗಳು ಕಿಚ್ಚ ಸುದೀಪ್ ಅಭಿನಯದ ರಿಮೇಕ್ ಚಲನಚಿತ್ರಗಳು ರಕ್ಷಿತ್ ಶೆಟ್ಟಿ ಬಾಕ್ಸಾಫೀಸ್ ಹಿಟ್ & ಫ್ಲಾಪ್ ಲಿಸ್ಟ್ PrevNext ಜನಪ್ರಿಯ ಚಲನಚಿತ್ರಗಳು & ಸಿನಿತಾರೆಯರು ಕಿಶೋರಿ ಬಲ್ಲಾಳ್ ಸಮಂತಾ ಅಕ್ಕಿನೇನಿ ಅಭ್ಯಂಜನ ಶುಭಮಂಗಳ ಮದಗಜ ಪುನೀತ್ ರಾಜ್ ಕುಮಾರ್ RDX ರಿಷಭ್ ಶೆಟ್ಟಿ ಪಾಪ್‌ಕಾರ್ನ್ ಮಂಕಿ ಟೈಗರ್ View All ಟ್ರೆಂಡಿಂಗ್ ಚಿತ್ರಗಳು +1K ಬಿಕನಿ ಅವತಾರದಲ್ಲಿ ಮಿಂಚಿದ ರಾಯ್ ಲಕ್ಷ್ಮೀ ಲೇಟೆಸ್ಟ್ ಪೋಟೋಗಳು l ಆಹಾರಗಳು ESIC: 26 ಬೋಧಕ ಹುದ್ದೆಗಳ ನೇಮಕಾತಿಗಾಗಿ ನೇರ ಸಂದರ್ಶನ
Answer:
Explanation: