India Languages, asked by saadkhan08uzair, 5 months ago

Essay on balkarmika ​

Answers

Answered by garvsain
0

Answer:

Joshua tree to the class at same to u hshsjsjsjsjj to the class of this email has to do it tomorrow

Answered by bponna2006
1

Answer:

ಮಕ್ಕಳ ದಿನನಿತ್ಯದ ಹಾಗು ದೀರ್ಘಾವಧಿ ದುಡಿಮೆಯ ಉದ್ಯೋಗವನ್ನು ಬಾಲ ಕಾರ್ಮಿಕ (ಯು. ಯಸ್ ಬಾಲ ಕಾರ್ಮಿಕ) ಎಂದು ಕರೆಯಲಾಗುತ್ತದೆ. ಈ ಅಭ್ಯಾಸವನ್ನು ಹಲವು ಅಂತರರಾಷ್ಟ್ರೀಯ ಸಂಘಗಳು ಶೋಷಣೀಯ ಎಂದು ಪರಿಗಣಿಸಿವೆ ಮತ್ತು ಹಲವಾರು ದೇಶಗಳಲ್ಲಿ ಈ ಪದ್ಧತಿ ಕಾಯಿದೆಗೆ ವಿರೋಧವಾದದ್ದು. ಇತಿಹಾಸದಲ್ಲಿ ಬಾಲ ಕಾರ್ಮಿಕ ಪದ್ಧತಿ ವಿವಿಧ ಅರ್ಥಗಳಲ್ಲಿ ಉಪಯೋಗಿಸಲ್ಪಟ್ಟಿದೆ .

19 ಶತಮಾನದ ಪೂರ್ವಾರ್ಧದಲ್ಲಿ ಬ್ರಿಟನ್ನ ಲ್ಲಿ ಬಾಲಕಾರ್ಮಿಕರ ವಿರುದ್ಧದ ಮೊದಲನೆಯ ಸಾಮಾನ್ಯ ಕಾಯಿದೆ ಮತ್ತು ಕಾರ್ಖಾನೆಗಳ ಕಾಯಿದೆಯನ್ನು ಜಾರಿಗೊಳಿಸಲಾಯಿತು.9 ವರ್ಷಕ್ಕಿಂತ ಚಿಕ್ಕ ಮಕ್ಕಳನ್ನು ಕೆಲಸ ಮಾಡಲು ಬಿಡುತ್ತಿರಲ್ಲಿಲ್ಲ ಮತ್ತು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ದಿನವೊಂದಕ್ಕೆ ದುಡಿಮೆಯನ್ನು 12 ಘಂಟೆಗಳಿಗೆ ಮಿತಿಗೊಳಿಸಲಾಯಿತು.[೧]

Similar questions