World Languages, asked by sudhagoutam1976, 5 months ago

essay on cat in kannada​

Answers

Answered by mufiahmotors
1

Answer:

ಈ ಗುಂಪಿನಲ್ಲಿ ಹಲವಾರು ಜಾತಿಗಳಿದ್ದು ಇವುಗಳ ಪೈಕಿ ಫೆಲಿಸ್ ಎಂಬ ಜಾತಿಗೆ ಸೇರುವ ಎಲ್ಲ ಪ್ರಭೇದಗಳನ್ನೂ ಬೆಕ್ಕುಗಳು ಎನ್ನುತ್ತಾರೆ. ಈ ಜಾತಿಗೆ ಹುಲಿ, ಸಿಂಹ, ಕಾಡುಬೆಕ್ಕು ಮುಂತಾದ ಪ್ರಾಣಿಗಳೂ ಸೇರಿವೆ.  ಇವುಗಳಿಗೆ ಮುಂಗಾಲಿನಲ್ಲಿ ಐದು ಹಾಗೂ ಹಿಂಗಾಲಿನಲ್ಲಿ ನಾಲ್ಕು ಬೆರಳುಗಳಿರುವುವು.  ಬೆರಳುಗಳ ತುದಿಯಲ್ಲಿ ಹರಿತ ಪಂಜುಗಳಿವೆ. ಬೆಕ್ಕು ಎಂದು ಪರಿಚಿತವಾಗಿರುವ ಮತ್ತು ಮನೆಗಳಲ್ಲಿ ಸಾಕುವ ಪ್ರಾಣಿ ಫೆಲಿಸ್ ಡೊಮೆಸ್ಟಿಕ ಎಂಬ ಪ್ರಭೇದಕ್ಕೆ ಸೇರುತ್ತದೆ.  

ಇದೇ ನಿಜವಾದ ಸಾಕು ಬೆಕ್ಕು.ಸಾಕು ಬೆಕ್ಕುಗಳೆಲ್ಲವೂ ಫೆಲಿಸ್ ಡೊಮೆಸ್ಟಿಕ ಪ್ರಭೇದಕ್ಕೆ ಸೇರುತ್ತವಾದರೂ ಇವುಗಳಲ್ಲಿ ಹಲವಾರು ತಳಿಗಳಿವೆ. ಸಾಮಾನ್ಯವಾಗಿ ಇವನ್ನು ಮೂರು ವಿಧಗಳಾಗಿ ವಿಂಗಡಿಸಬಹುದು: ನೀಳ (ಉದ್ದ) ಕೂದಲಿನವು, ಚಿಕ್ಕ ಕೂದಲಿನವು, ವಿದೇಶಿ ಚಿಕ್ಕ ಕೂದಲಿನವು.  ಇವುಗಳ ಪೈಕಿ ನೀಳಕೂದಲಿನ ಬೆಕ್ಕುಗಳನ್ನು ಶ್ರೀಮಂತ ಬೆಕ್ಕುಗಳೆಂದು ಪರಿಗಣಿಸುವುದುಂಟು.  

ಇಂದಿನ ಬೆಕ್ಕು ಫೆಲಿಸ್ ಮ್ಯಾನ್ಯುಲ್ ಎಂಬ ಪ್ರಭೇದಕ್ಕೆ ಸೇರಿರುವ ಪಲ್ಲ ಎಂಬ ಬೆಕ್ಕಿನಿಂದ ಉದಯವಾಗಿ ಮಾರ್ಪಾಡಾಯಿತು ಎಂಬ ನಂಬಿಕೆಯಿತ್ತು. ಆದರೆ ಪಲ್ಲ ಬೆಕ್ಕಿಗೆ ಅತ್ಯಂತ ದಟ್ಟ ಕೂದಲಿನ ಬಾಲವಿದ್ದು ಅದರ ಶರೀರ ಮತ್ತು ಮುಖದ ಮೇಲೆ ಬೆಕ್ಕಿನಲ್ಲಿರದ ಗುರುತುಗಳಿರುವುವು.  ಈ ಕಾರಣದಿಂದ ಸಾಕು ಬೆಕ್ಕು ಪಲ್ಲ ಬೆಕ್ಕಿನಿಂದ ವಿಕಸಿಸಿದವು ಎಂಬ ನಂಬಿಕೆಯನ್ನು ಕೈಬಿಡಲಾಯಿತು.

Explanation:


sudhagoutam1976: thanks
mufiahmotors: wlc dear
Answered by kiranjyothsnaganji
3

Answer:

'ಬೆಕ್ಕು' ಒಂದು ಸಣ್ಣ ಸಾಕು ಪ್ರಾಣಿ. 'ಬೆಕ್ಕು' ಒಂದು ಸಣ್ಣ ಸಾಕು ಪ್ರಾಣಿ. ಇದು ನಾಲ್ಕು ಗಿಡ್ಡ ಕಾಲುಗಳನ್ನು ಮತ್ತು ಸುಂದರವಾದ ಬಾಲವನ್ನು ಹೊಂದಿದೆ. ಇದು ನಾಲ್ಕು ಗಿಡ್ಡ ಕಾಲುಗಳನ್ನು ಮತ್ತು ಸುಂದರವಾದ ಬಾಲವನ್ನು ಹೊಂದಿದೆ. ಇದರ ಮೈಯಲ್ಲಿ ಮೃದುವಾದ ಮತ್ತು ರೇಷ್ಮೆಯಂತಹ ಕೂದಲುಗಳು ಆವರಿಸಿರುತ್ತದೆ. ಇದರ ಮೈಯಲ್ಲಿ ಮೃದುವಾದ ಮತ್ತು ರೇಷ್ಮೆಯಂತಹ ಕೂದಲುಗಳು ಆವರಿಸಿರುತ್ತದೆ. ಇದರ ಉಗುರು ಮತ್ತು ಹಲ್ಲುಗಳು ಚೂಪಾಗಿರುತ್ತವೆ. ಇದರ ಉಗುರು ಮತ್ತು ಹಲ್ಲುಗಳು ಚೂಪಾಗಿರುತ್ತವೆ. ಇದು ಪ್ರಕಾಶಮಾನವಾದ ಮತ್ತು ಬೂದು ಬಣ್ಣದ ಕಣ್ಣುಗಳನ್ನು ಹೊಂದಿದೆ. ಇದು ಪ್ರಕಾಶಮಾನವಾದ ಮತ್ತು ಬೂದು ಬಣ್ಣದ ಕಣ್ಣುಗಳನ್ನು ಹೊಂದಿದೆ. ಕತ್ತಲಲ್ಲೂ ಅದು ಕಾಣಬಲ್ಲದು. ಕತ್ತಲಲ್ಲೂ ಅದು ಕಾಣಬಲ್ಲದು. ಬೆಕ್ಕು ಜಗತ್ತಿನಾದ್ಯಂತ ಕಂಡುಬರುತ್ತದೆ. ಇದು ಹುಲಿಯ ಹಾಗೆ ಕಾಣುವ ಸುಂದರ ಸಣ್ಣ ಪ್ರಾಣಿ. ನಮ್ಮ ಮನೆಗಳಲ್ಲಿ, ಬೀದಿಗಳಲ್ಲೇ ವಾಸ. ಬೆಕ್ಕುಗಳು ಸ್ವಭಾವದಲ್ಲಿ ನಾಚಿಕೆಸ್ವಭಾವದವಬಹುದು ಮತ್ತು ಪರಿಸರಕ್ಕೆ ಹೊಂದಿಕೊಳ್ಳುವಾಗ ಸಮಯ ತೆಗೆದುಕೊಳ್ಳಬಹುದು. ಪ್ರಾಣಿಯ ಬಗ್ಗೆ ತುಂಬಾ ಪ್ರೀತಿ ಮತ್ತು ಕಾಳಜಿಯಿಂದ ವ್ಯವಹರಿಸಬೇಕು.

Hope this helps you! Mark me the Brainliest! :)


sudhagoutam1976: thank you so much
kiranjyothsnaganji: NP. Ur wlcm! :)
Similar questions