India Languages, asked by akulprasad, 11 hours ago

essay on ರಾಷ್ಟ್ರೀಯ ಹಬ್ಬಗಳು in Kannada​

Answers

Answered by jeevanrajb9
0

Answer:

Rashtriya Habbagalu Essay In Kannada:

ಭಾರತ ಒಂದು ಬಹು ಸಂಸ್ಕೃತಿಯ ಮತ್ತು ವೈವಿಧ್ಯತೆಯ ದೇಶ. ನಮ್ಮ ಈ ಭಾರತ ದೇಶದಲ್ಲಿ ರಾಷ್ಟ್ರೀಯ ಹಬ್ಬಗಳನ್ನು ಬಹು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.

ಈ ಹಬ್ಬಗಳಂದು ಯಾವುದೇ ಧರ್ಮ, ಜಾತಿಗಳೆನ್ನದೇ ಎಲ್ಲರೂ ಒಂದಾಗಿ, ಒಂದೇ ತಾಯಿ ಮಕ್ಕಳಂತೆ ರಾಷ್ಟ್ರೀಯ ಹಬ್ಬಗಳನ್ನು ಆಚರಿಸುತ್ತಾ ನಮ್ಮ ದೇಶದ ಇತಿಹಾಸದ ಮೈಲುಗಳನ್ನು ಸ್ಮರಿಸುತ್ತೇವೆ.

Similar questions