essay on jala pralaya
Or
essay on ram mandir
in Kannada
write any 1 essay
Answers
Answer:
1525ರಲ್ಲಿ ಮೊಘಲ್ ದೊರೆ ಬಾಬರ್ ಭಾರತದ ಮೇಲೆ ದಾಳಿ ಮಾಡಿ ಉತ್ತರ ಭಾರತವನ್ನು ತನ್ನ ಅಧೀನಕ್ಕೆ ಪಡೆದುಕೊಂಡಿದ್ದ. ಬಾಬರ್‌ನ ಜನರಲ್ ಮೀರ್ ಬಾಖಿ 1528ರಲ್ಲಿ ಅಯೋಧ್ಯೆಗೆ ಆಗಮಿಸಿ, ಅಲ್ಲಿದ್ದ ರಾಮ ದೇಗುಲವನ್ನು ನಾಶಪಡಿಸಿ, ಬಾಬರಿ ಮಸೀದಿಯನ್ನು ನಿರ್ಮಿಸಿದ ಎಂದು ಬ್ರಿಟಿಷ್ ಇತಿಹಾಸಕಾರರು ಉಲ್ಲೇಖಿಸಿದ್ದಾರೆ. ಈ ಕಾರಣದಿಂದಲೇ ಅಯೋಧ್ಯೆ- ರಾಮಜನ್ಮಭೂಮಿ ವಿವಾದ ಹುಟ್ಟಿಕೊಂಡಿತ್ತು.
Explanation:
1950
ರಾಮ ಜನ್ಮಸ್ಥಾನದಲ್ಲಿ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಗೋಪಾಲ್ ಸಿಂಗ್ ವಿಶಾರದ ಮತ್ತು ಮಹಾಂತ ಪರಮಹಂಸ ರಾಮಚಂದ್ರದಾಸ್ ಅವರಿಂದ ಫೈಜಾಬಾದ್ ಕೋರ್ಟ್‌ಗೆ ಅರ್ಜಿ. ಪೂಜೆಗೆ ಅವಕಾಶ ಕಲ್ಪಿಸಲಾಯಿತಾದರೂ ಒಳಗಿನ ಅಂಗಣಕ್ಕೆ ಮಾತ್ರ ಪ್ರವೇಶ ನೀಡಲಿಲ್ಲ.1949
ವಿವಾದಿತ ಕಟ್ಟಡದ ಒಳಗೆ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ. ಬಳಿಕ ಇಲ್ಲಿ ಮುಸ್ಲಿಮರ ಪ್ರಾರ್ಥನಾವಿಧಿಗಳು ನಡೆಯಲಿಲ್ಲ. ಕೋರ್ಟ್ ಮೆಟ್ಟಿಲೇರಿದ ಅಯೋಧ್ಯೆಯ ವಿವಾದ. ನಮಾಜ್ ನಡೆಯದಿರುವುದಿಂದ ಇದು ಮಸೀದಿಯಲ್ಲ ಎಂದು ಕೋರ್ಟ್ ಸಾರಿತು.1959ನಿರ್ಮೋಹಿ ಅಖಾಡ ಮೂರನೇ ಪಾರ್ಟಿಯಾಗಿ ಅರ್ಜಿ ದಾಖಲಿಸಿ, ವಿವಾದಿತ ಪ್ರದೇಶವನ್ನು ತಮ್ಮ ವಶಕ್ಕೆ ನೀಡಬೇಕು ಮತ್ತು ರಾಮಜನ್ಮಭೂಮಿ ಪೋಷಕರೆಂದು ಗುರುತಿಸಬೇಕು ಎಂದು ಕೇಳಿಕೊಂಡಿತು.