India Languages, asked by sivamthapa6415, 9 months ago

Essay on school in Kannada in 25 words

Answers

Answered by tanviks9
1

Answer:

ಶಾಲೆಯು ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳ ಬೋಧನೆಗೆ ವಿನ್ಯಾಸಗೊಳಿಸಲಾದ ಒಂದು ಸಂಸ್ಥೆ. ಬಹುತೇಕ ದೇಶಗಳು, ಸಾಮಾನ್ಯವಾಗಿ ಕಡ್ಡಾಯ ಶಿಕ್ಷಣಕಡ್ಡಾಯವಾದ, ಅಧಿಕೃತ ಶಿಕ್ಷಣದ ವ್ಯವಸ್ಥೆಗಳನ್ನು ಹೊಂದಿವೆ. ಈ ವ್ಯವಸ್ಥೆಗಳಲ್ಲಿ, ವಿದ್ಯಾರ್ಥಿಗಳು ಶಾಲೆಗಳ ಸರಣಿಯ ಮೂಲಕ ಮುನ್ನಡೆಯುತ್ತಾರೆ.ಒಂದು ದೇಶದ ಅಭಿವ್ರದ್ದಿಯನ್ನು ಸದರಿ ದೇಶದ ಶಿಕ್ಷಣದ ವ್ಯವಸ್ಥೆಯ ಮೇಲೆ ಅಳೆಯಲಾಗುತ್ತದೆ.ಶಾಲ ಶಿಕ್ಷಣವನ್ನು ಎರಡು ಬಗೆಯಾಗಿ ವಿಂಗಡಿಸಬಹುದು.ಅವುಗಳು,ಪ್ರಾಥಮಿಕ ಶಾಲ ಶಿಕ್ಷಣ ಮತ್ತು ಮಾಧ್ಯಮಿಕಶಾಲಾ ಶಿಕ್ಷಣ. ತಂತ್ರಜ್ಞಾನದ ಬೆಳೆವಣಿಗೆಯೊಂದಿಗೆ ಶಿಕ್ಷಣ ರೀತಿಯಲ್ಲಿ ಅನೇಕ ಬದಲಾವಣೆಗಳಾಗಿವೆ.ಆನ್ಲೈನ್ ಶಾಲೆಗಳನ್ನು ಎಷ್ಟೋ ಮಂದಿ ಬಳಕೆಮಾಡುತ್ತಾರೆ.ಶಾಲೆ ಎಂಬ ಪರಿಕಲ್ಪನೆ ಪ್ರಾರಂಭವಾದದ್ದು ಗುರುಕುಲ ಎಂಬ ಶಿಕ್ಷಣ ವ್ಯವಸ್ತೆಯಿಂದ.ಶಿಕ್ಷಣದ ಮೊದಲ ಗುರಿ ಮಕ್ಕಳಲ್ಲಿ ತಿಳುವಳಿಕೆಯನ್ನು ತುಂಬುವುದು.ತಿಳುವಳಿಕೆ ಬೆಳೆಯುವ ಕ್ರಿಯೆ ಮನೆಯಲ್ಲಿ ಪ್ರಾರಂಭವಾಗಿ ಶಾಲೆಯಲ್ಲಿ ಮುಂದುವರೆಯಬೇಕು. ಉಲ್ಲೇಖಗಳು [೧] not sure of the answer

Answered by shrivastavprakash735
0

Answer:

kannada school is a very nice school of 15 year ago

Attachments:
Similar questions