India Languages, asked by SHRINIDHI5, 7 months ago

essay on shivarama karantha in Kannada​

Answers

Answered by vaibhavjain2823
1

Answer:

ಶಿವರಾಮ ಕಾರಂತ (ಅಕ್ಟೋಬರ್ ೧೦, ೧೯೦೨-ಸೆಪ್ಟೆಂಬರ್ ೧೨, ೧೯೯೭)- "ಕಡಲತೀರದ ಭಾರ್ಗವ", "ನಡೆದಾಡುವ ವಿಶ್ವಕೋಶ" ಎಂದೇ ಖ್ಯಾತರಾಗಿದ್ದ ಕನ್ನಡ ಸಾಹಿತ್ಯ-ಸಂಸ್ಕೃತಿಯ ವಕ್ತಾರ, ಕವಿ, ಕಾದಂಬರಿಕಾರ, ನಾಟಕಕಾರ, ಅನುವಾದಕ, ವೈಜ್ಞಾನಿಕ ಬರಹಗಾರ. ಆಡುಮುಟ್ಟದ ಸೊಪ್ಪಿಲ್ಲ. ಹಾಗೆಯೇ ಕಾರಂತರು ಬರೆಯದ ಸಾಹಿತ್ಯ ಪ್ರಕಾರವೇ ಇಲ್ಲವೆನ್ನಲಾಗಿದೆ. ವಿಶ್ವ ವಿದ್ಯಾನಿಲಯಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದಿಲ್ಲದಿದ್ದರೂ, ಅವರ ಸಾಹಿತ್ಯ ಪರಿಶ್ರಮ ಅಪಾರವಾದುದು. ಜ್ಞಾನಪೀಠ, ಪದ್ಮಭೂಷಣ, ಪಂಪ ಪ್ರಶಸ್ತಿ, ನಾಡೋಜ ಪುರಸ್ಕಾರ, ಎಂಟು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್‌ಗಳನ್ನಿತ್ತು ಪುರಸ್ಕರಿಸಿವೆ.[೧][೨]

ಶ್ರೀ ಕೋಟ ಶಿವರಾಮ ಕಾರಂತ*

ಶ್ರೀ ಶಿವರಾಮ ಕಾರಂತ

ಜನನ

ಅಕ್ಟೋಬರ್ ೧೦, ೧೯೦೨*

ಸಾಲಿಗ್ರಾಮ, ಉಡುಪಿ ಜಿಲ್ಲೆ

ಮರಣ

ಡಿಸೆಂಬರ್ ೯,೧೯೯೭

ಮಣಿಪಾಲ, ಉಡುಪಿ

ವೃತ್ತಿ

ಲೇಖಕ

ರಾಷ್ಟ್ರೀಯತೆ

ಭಾರತೀಯ

ಕಾಲ

(ಮೊದಲ ಪ್ರಕಟಣೆಯಿಂದ ಕೊನೆಯ ಪ್ರಕಟನೆಯ ಕಾಲ)

ಪ್ರಕಾರ/ಶೈಲಿ

ಕಥೆ, ಕವನ, ಕಾದಂಬರಿ, ನಾಟಕ, ಯಕ್ಷಗಾನ

ವಿಷಯ

ಕರ್ನಾಟಕ, ಜೀವನ

ಸಾಹಿತ್ಯ ಚಳುವಳಿ

ನವೋದಯ

ಪ್ರಭಾವಿತರು

ಪೂರ್ಣಚಂದ್ರ ತೇಜಸ್ವಿ

ಸಹಿ

shivaramkarantha.in

ಗೊಂಡಾರಣ್ಯ

ಚೋಮನ ದುಡಿ

ಜೀವನ

ಪರಿಸರ ಹೋರಾಟ

ಸಾಲಿಗ್ರಾಮದಲ್ಲಿ ಸ್ಮಾರಕ

ಬಾಲ್ಯ,ವಿದ್ಯಾಭ್ಯಾಸ

ಕೃತಿಗಳು

ಶೈಕ್ಷಣಿಕ ಕೃತಿಗಳು

ಆಂಗ್ಲ ಭಾಷೆಯಲ್ಲಿ ಸಾಹಿತ್ಯ ಕೃತಿಗಳು

ಕಾರಂತರ ಕೆಲವು ಚಿಂತನೆಗಳು

ವಿದ್ವಾಂಸರ ಕಣ್ಣಲ್ಲಿ ಕಾರಂತರ ಸಾಹಿತ್ಯ

ಬಾಲವನ

ಬಾಲವನದಲ್ಲಿ ಕಾರಂತಜ್ಜ

ಪ್ರಶಸ್ತಿ/ಪುರಸ್ಕಾರಗಳು

ನಿಧನ

ಉಲ್ಲೇಖ

ಬಾಹ್ಯಸಂಪರ್ಕಗಳು

ಈ‌ ಪುಟಗಳನ್ನೂ ನೋಡಿ

Hiiiiii

Answered by Anonymous
0

Answer:

hii

Explanation:

please can you join this meeting

meet.google....../rnc-dwhg-tqy

Similar questions