Social Sciences, asked by ravindrasomapur, 7 months ago

essay on solar power in kannada​

Answers

Answered by sanjograna199
0

Explanation:

don't know kanada mark me as a brainlist

Answered by pukultanvi4444
1

Answer:

सौर ऊर्जा

सूरज से ऊर्जा

सूर्य की किरणें विभिन्न प्रकार की प्रौद्योगिकियों का उपयोग करके आत्मा (ऊर्जा) पर गर्मी और प्रकाश डालती हैं, जो आपको सौर ऊर्जा के मानव उपयोग के अधिग्रहण को संशोधित करने की अनुमति देती हैं [1] । सौर ऊर्जा एक नवीकरणीय संसाधन है क्योंकि इसे उस दर पर रिचार्ज किया जा सकता है जो इसका उपभोग करता है। सौर फोटोवोल्टिक कोशिकाएं (एसपीवी - सौर फोटोवोल्टिक कोशिकाएं) सीधे सूर्य के प्रकाश से बिजली में परिवर्तित होती हैं। केंद्रित सौर ऊर्जा (सीएसपी) सिस्टम रूपांतरण प्रसंस्करण के लिए एक अप्रत्यक्ष दृष्टिकोण का उपयोग करते हैं। एसपीवी और सीएसपी के अलावा, डाई-सेंसिटाइज़्ड सोलर सेल, ल्यूमिनसेंट सोलर कंसंट्रेशन, बायो-हाइब्रिड सोलर सेल, फोटॉन एनहांस्ड थर्मायनिक एमिशन सिस्टम आदि जैसी अन्य नई तकनीकें हैं।

ಸೌರ ಶಕ್ತಿ

ಸೂರ್ಯನಿಂದ ಬರುವ ಶಕ್ತಿ

ಸೂರ್ಯನ ಕಿರಣಗಳ ಶಾಖ ಮತ್ತು ಬೆಳಕಿನಿಂದ ಸಿಗುವ ಚೈತನ್ಯವನ್ನು (energy) ವಿವಿಧ ತಂತ್ರಜ್ಞಾನಗಳನ್ನು ಬಳಸಿ ಮಾನವನ ಉಪಯೋಗಕ್ಕೆ ಅನುಕೂಲವಾಗುವಂತೆ ಮಾರ್ಪಡಿಸಿ ಪಡೆಯುವುದೇ ಸೌರಶಕ್ತಿ[೧]. ಸೌರಶಕ್ತಿಯು ನವೀಕರಿಸಬಹುದಾದ ಸಂಪನ್ಮೂಲವಾಗಿದೆ, ಏಕೆಂದರೆ ಅದು ಬಳಕೆಯಾಗುವ ದರದಲ್ಲಿಯೇ ಪುನಃ ಭರ್ತಿಯಾಗುತ್ತದೆ. ಸೌರ ದ್ಯುತಿವಿದ್ಯುಜ್ಜನಕ ಕೋಶಗಳು (ಎಸ್.ಪಿ.ವಿ - ಸೋಲಾರ್ ಪೋಟೋ ವೋಲ್ಟಾಯಿಕ್ ಕೋಶ) ನೇರವಾಗಿ ಸೂರ್ಯನ ಬೆಳಕಿನಿಂದ ವಿದ್ಯುತ್ ಆಗಿ ಪರಿವರ್ತಿಸುತ್ತದೆ. ಕೇಂದ್ರೀಕೃತ ಸೌರ ಶಕ್ತಿ (ಸಿ.ಎಸ್.ಪಿ) ವ್ಯವಸ್ಥೆಗಳು ಪರಿವರ್ತನೆ ಪ್ರಕ್ರಿಯೆಗೆ ಪರೋಕ್ಷ ವಿಧಾನವನ್ನು ಬಳಸುತ್ತವೆ. ಎಸ್.ಪಿ.ವಿ ಮತ್ತು ಸಿ.ಎಸ್.ಪಿಗಳನ್ನು ಹೊರತುಪಡಿಸಿ, ಡೈ-ಸೆನ್ಸಿಟೈಜ್ಡ್ ಸೌರ ಕೋಶಗಳು, ದೀಪಕ ಸೌರ ಸಾಂದ್ರತೆಗಳು, ಜೈವಿಕ-ಹೈಬ್ರಿಡ್ ಸೌರ ಕೋಶಗಳು, ಫೋಟಾನ್ ವರ್ಧಿತ ಥರ್ಮೋನಿಕ್ ಹೊರಸೂಸುವಿಕೆ ವ್ಯವಸ್ಥೆಗಳು ಇನ್ನೂ ಮುಂತಾದ ಇತರ ಹೊಸ ತಂತ್ರಗಳು ಕೂಡ ಇವೆ.

plz plz plz plz plz follow me if the answer helpful to you

Similar questions