Environmental Sciences, asked by shobharaj, 1 year ago

Essay Swatch bharat abhiyan in kannada

Answers

Answered by NaneetMander
16
ಸ್ವಚ್ಛ ಭಾರತ ಅಭಿಯಾನ  ಭಾರತ ಸರ್ಕಾರದ ಅಭಿಯಾನವಾಗಿದ್ದೂ, ರಸ್ತೆ, ಬೀದಿ ಹಾಗೂ ಮೂಲಸೌಕರ್ಯಗಳ ನಿರ್ಮಲೀಕರಣಕ್ಕಾಗಿ ಆರಂಭಿಸಲಾಗಿದೆ .ಈ ಅಭಿಯಾನವು ಅಧಿಕೃತವಾಗಿ ೨ ಅಕ್ಟೋಬರ್ ೨೦೧೪ ನವದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಜ್ ಘಾಟಿನಲ್ಲಿ  ರಸ್ತೆಯೊಂದರನ್ನು ಗುಡಿಸುವುದರ ಮೂಲಕ ಆರಂಭವಾಗಿತು.
ಉದ್ಧೇಶ[ಬದಲಾಯಿಸಿ]ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಿಶನ್ ಸ್ವಚ್ಛ ಭಾರತ ಚರ್ಚೆಯಲ್ಲಿ.
ಈ ಅಭಿಯಾನವು  ಮಹಾತ್ಮ ಗಾಂಧಿಯವರ ೧೫೦ನೇ ಜನ್ಮದಿನಾಚರಣೆಗೆ ಮುನ್ನ ತನ್ನ ಗುರಿ ತಲುಪುವ ಧ್ಯೇಯ ಹೊಂದಿದೆ. ಮೂಲ ಉದ್ದೇಶ ಬಯಲು ಶೌಚ ನಿರ್ಮೂಲನೆಮಲ ಹೊರುವ ಪದ್ಧತಿಯ ಸಂಪೂರ್ಣ ನಿರ್ಮೂಲನೆ.೧೦೦% ಘನತ್ಯಾಜ್ಯಗಳ ನಿರ್ವಹಣೆ/ಮರುಬಳಕೆ/ಸಂಸ್ಕರಣೆ ಸಾರ್ವಜನಿಕರಲ್ಲಿ ನಿರ್ಮಲೀಕರಣಕ್ಕಾಗಿ ಮಾನಸಿಕ  ಬದಲಾವಣೆಸಾರ್ವಜನಿಕರಲ್ಲಿ ನಿರ್ಮಲೀಕರಣ ಮತ್ತು ಸಾಮಾಜಿಕ ಸ್ವಾಸ್ಥ್ಯದ  ನಡುವಿರುವ ಸಂಬಂಧದ ಬಗ್ಗೆ ಅರಿವು ಮೂಡಿಸುವುದು ಹಾಗೂ ಇತರೆ.

NaneetMander: mark as brainliest , if helpful
Similar questions