Essay writing about ativrushti ansvrusti in kannada
Answers
Answered by
0
Answer:
kannada kya ha yaar mujhe to yhi
Answered by
0
Answer:
ಅತಿವೃಷ್ಟಿ ಮತ್ತು ಅನಾವೃಷ್ಟಿ, ಈ ಎರೆಡು ಅಂಶಗಳು ನಮ್ಮ ದೇಶವನ್ನು ಕಾಡುತ್ತಲೇ ಬರುತ್ತಿವೆ.
Explanation:
೧. ಒಮ್ಮೊಮ್ಮೆ ಅತಿವೃಷ್ಟಿಯ ಕಾರಣದಿಂದಾಗಿ ಪ್ರವಾಹಗಳು, ಚಂಡಮಾರುತಗಳು ಜನಜೀವನವನ್ನು ಅಸ್ತವ್ಯಸ್ಥ ಮಾಡುತ್ತಲೇ ಬರುತ್ತಿವೆ.
೨. ಅತಿವೃಷ್ಟಿಯು ಒಂದೇ ಸರದಿಯಲ್ಲಿ ಎಲ್ಲವನ್ನು ನಾಶಮಾಡಿಬಿಡುತ್ತದೆ. ಈ ಹಿಂದೆ ಅನೇಕ ಬಾರಿ ನಮ್ಮ ದೇಶ ಅಥವಾ ನಮ್ಮ ರಾಜ್ಯ ಈ ಅತಿವೃಷ್ಟಿಯ ಪರಿಣಾಮವನ್ನು ಎದುರಿಸಬೇಕಾಯಿತು.
೩. ಇನ್ನು ಅನಾವೃಷ್ಟಿ, ಇದು ಅತಿವೃಷ್ಟಿಯ ವಿರುದ್ದದ ಚಲನೆ. ಈದರಿಂದ ಕುಡಿಯಲು ನೀರಿನ ಅಭಾವ, ತಿನ್ನಲು ಅನ್ನದ ಅಭಾವ, ಎಲ್ಲಿ ನೋಡಿದರು ಪರೆದಾಟ, ಅಬ್ಭಾ! ಯೋಚಿಸುವುದಕ್ಕೂ ಅಸಾಧ್ಯ.
೪. ಆದರೆ ದುರದೃಷ್ಟ, ನಮ್ಮ ದೇಶ ಮತ್ತು ರಾಜ್ಯ ಈ ಅನಾವೃಷ್ಟಿಯನ್ನು ಅನುಭವಿಸಿದೆ.
೫. ಈ ಎರೆಡು ಅಂಶಗಳು ದೇಶದ ಬೆಳವಣಿಗೆಗೆ ಅಪಾಯಕಾರಿ.
Similar questions