India Languages, asked by samiksha1257, 1 year ago

Example for bellagiruvudella halalla in kannada

Answers

Answered by abhishekpatidar735
0

Answer:

bush gardens and enjoy your path is a great day of school and enjoy your path is a great day of school with what we a

Answered by yashas58
5

Answer:

bellagiruvudella halalla

Explanation:

namma ಬದುಕಿನಲ್ಲಿ ನಾವು ಬಹಳ ಜನರನ್ನು ನೋಡಿರುತ್ತೇವೆ. ಆದರೆ ಜನರು ಹೊರಗೆ ಅಥವ ನಮ್ಮ ಜೊತೆ ನಡೆದುಕೊಳ್ಳುವ ರೀತಿಯನ್ನು ನೋಡಿ ಅವರನ್ನು ಒಳ್ಳೆಯವರು ಎಂದುಕೊಳ್ಳುತ್ತೇವೆ ಆದರೆ ಅದೇ ಜನ ನಮ್ಮ ಬೆನ್ನ ಹಿಂದೆ ಬಹಳ ಕಟುಕರಾಗಿರುತ್ತಾರೆ. ಅವರು ನಮ್ಮ ಮುಂದೆ ನಡೆದುಕೊಳ್ಳುವ ರೀತಿ, ಮಾತನಾಡುವ ರೀತಿಯನ್ನು ನೋಡಿ ಅವರು ಒಳ್ಳೆಯವರು ಎಂದು ನಿರ್ದರಿಸಬಾರದು. ಹಾಗೆ ಒಬ್ಬ ವ್ಯಕ್ತಿಯ ವೇಶಭೂಶಣವನ್ನು ನೋಡಿ ಅವನು ಕೆಟ್ಟವನು ಎಂತಲೂ ನಿರ್ಧರಿಸಬಾರದು. ಒಟ್ಟಾರೆ ವ್ಯಕ್ತಿಯ ಹೊರನೊಟದಿಂದ ಏನನ್ನು ನಿರ್ಧರಿಸಬಾರದು ಎನ್ನುವುದೇ ಈ ಗಾದೆಯ ಸಾರಾಂಶ.

hope its helps you

if u like my answer mark me as brainleast

Similar questions