.examples for Nudi Gattu in Kannada
Answers
Answered by
2
Explanation:
Human contributions
From professional translators, enterprises, web pages and freely available translation repositories.
hope it helps you
Answered by
3
Answer :
- ಕಾಲು ಕೀಳು - ಓಡಿ ಹೋಗು
- ಆಕಾಶಕ್ಕೆ ಏಣಿ ಹಾಕು - ಅಸಾಧ್ಯವಾದ ಕೆಲಸಕ್ಕೆ ತೊಡಗು
- ಕತ್ತಿ ಮಸೆ - ದ್ವೇಷ ಸಾಧಿಸು
- ಕೈ ಕೊಡು - ಮೋಸ ಮಾಡು
- ಬೆನ್ನು ತಟ್ಟು - ಪ್ರೋತ್ಸಹಿಸು
- ನಾಯಿ ಜನ್ಮ - ಹೀನಬಾಳು
- ತಲೆದೂಗು - ಮೆಚ್ಚುಗೆ ಸೂಚಿಸು
- ಕಣ್ಣು ಕೆಂಪಾಗಿಸು - ಸಿಟ್ಟಿಗೇಳು
- ಹೊಟ್ಟೆಗೆ ಹಾಕಿಕೊ - ಕ್ಷಮಿಸು
- ಕಣ್ಣುರಿ - ಅಸೂಯೆ
Similar questions