India Languages, asked by NikhilSonnad, 1 month ago

Examples of adesha sandhi

Answers

Answered by Varsha3862
5

Answer

ನೀರ್ + ಪೊನಲ್ = ನೀರ್ + ವ್ ಒನಲ್ = ನೀರ್ವೊನಲ್ (ಪಕಾರಕ್ಕೆ ವಕಾರಾದೇಶ)

ಎಳ + ಪೆರೆ = ಎಳ + ವ್ ಎರೆ = ಎಳವರೆ (ಪಕಾರಕ್ಕೆ ವಕಾರಾದೇಶ)

ಬೆಮರ್ + ಪನಿ = ಬೆಮರ್ + ವ್ ಅನಿ = ಬೆಮರ್ವನಿ (ಪಕಾರಕ್ಕೆ ವಕಾರಾದೇಶ)

ಬೇರ್ + ಬೆರಸಿ = ಬೇರ್ + ವ್ ಎರಸಿ = ಬೇರ್ವೆರಸಿ (ಬಕಾರಕ್ಕೆ ವಕಾರಾದೇಶ)

ಕಡು + ಬೆಳ್ಪು = ಕಡು + ವ್ ಎಳ್ಪು = ಕಡುವೆಳ್ಪು (ಬಕಾರಕ್ಕೆ ವಕಾರಾದೇಶ)

ಎಳ + ಬಳ್ಳಿ = ಎಳ + ವ್ ಅಳ್ಳಿ = ಎಳವಳ್ಳಿ (ಬಕಾರಕ್ಕೆ ವಕಾರಾದೇಶ)

ಮೆಲ್ + ಮಾತು = ಮೆಲ್ + ವ್ ಆತು = ಮೆಲ್ವಾತು (ಮಕಾರಕ್ಕೆ ವಕಾರಾದೇಶ)

ನೆಲೆ + ಮನೆ = ನೆಲೆ + ವ್ ಅನೆ = ನೆಲೆವನೆ (ಮಕಾರಕ್ಕೆ ವಕಾರಾದೇಶ)

Similar questions