India Languages, asked by javeedpasha3136, 3 months ago

ಲೋಪ ಸಂಧಿಗೆ examples tell me​

Answers

Answered by Anonymous
4

AnSwEr:

☆ಊರು + ಅಲ್ಲಿ = ಊರಲ್ಲಿ

☆ಆಡು + ಇಸು = ಆಡಿಸು

☆ಬೇರೆ + ಒಬ್ಬ = ಬೇರೊಬ್ಬ

☆ನಾವು + ಎಲ್ಲಾ = ನಾವೆಲ್ಲಾ

☆ಮಾತು + ಇಲ್ಲ = ಮಾತಿಲ್ಲ

hope it helps❀❀

Similar questions