CBSE BOARD XII, asked by DNELSONEUGENE, 1 year ago

explain all the samas in Kannada please No spam ​

Attachments:

Answers

Answered by Anonymous
34

ಎರಡು ಅಥವಾ ಅನೇಕ ಪದಗಳು ಸೇರಿ ಒಂದು ಪದವಾಗುವಾಗ ಮಧ್ಯದಲ್ಲಿ ವಿಭಕ್ತಿ ಪ್ರತ್ಯಯ ಲೋಪವಾದಾಗ 'ಸಮಾಸ' ವೆನಿಸುವುದು.

ಸಮಾಸದಲ್ಲಿ ಬರುವ ಮೊದಲನೆಯ ಪದವು ಪೂರ್ವ ಪದವೆಂದೂ ಎರಡನೆಯ ಪದವು ಉತ್ತರ ಪದವೆಂದು ಕರೆಯುತ್ತಾರೆ. ಸಮಾಸ ಪದವನ್ನು ಬಿಡಿಸಿ ಬರೆಯುವುದಕ್ಕೆ 'ವಿಗ್ರಹ ವಾಕ್ಯ' ಎನ್ನುತ್ತಾರೆ.

ಪೂರ್ವಪದ + ಉತ್ತರಪದ = ವಿಗ್ರಹ ವಾಕ್ಯ -> ಸಮಾಸ

ಉದಾ:-

ಕಾಲಿನ + ಬಳೆ = ಕಾಲು ಬಳೆ -> ತತ್ಪುರುಷ ಸಮಾಸ

ಕಲ್ಲಿನಂತಿರುವ + ಇದ್ದಿಲು = ಕಲ್ಲಿದ್ದಿಲು -> ತತ್ಪುರುಷ ಸಮಾಸ

ಸಮಾಸದಲ್ಲಿ ಒಂಬತ್ತು ವಿಧಗಳಿವೆ

ತತ್ಪುರುಷ ಸಮಾಸ

ಕರ್ಮಧಾರೆಯ ಸಮಾಸ

ಅಂಶಿ ಸಮಾಸ

ದ್ವಿಗು ಸಮಾಸ

ದ್ವಂದ್ವ ಸಮಾಸ

ಬಹುವ್ರೀಹಿ ಸಮಾಸ

ಕ್ರಿಯಾ ಸಮಾಸ

ಗಮಕ ಸಮಾಸ

hope this answer helpful u


DNELSONEUGENE: hi
Answered by mahendra80001
9

Explanation:

ಎರಡು ಅಥವಾ ಹಲವು ಪದಗಳು ಒಂದು ಗೂಡಿ ಒಂದು ಶಬ್ಧವಾಗುವುದಕ್ಕೆ ಸಮಾಸ ಎಂದು ಹೆಸರು”.

ಉದಾ:

ತಲೆಯಲ್ಲಿ (ಅಲ್ಲಿ) + (ನೋವು) ನೋವು=ತಲೆನೋವು

ಕಣ್ಣಿನಿಂದು(ಇಂದ)+(ಕುರುಡ)ಕುರುಡ=ಕಣ್ಣುಕುರುಡ

ವಿಗ್ರಹ ವಾಕ್ಯ

“ಸಮಾಸದ ಅರ್ಥವನ್ನು ಬಿಡಿಸಿ ಹೇಳುವ ಮಾತುಗಳ ಗುಂಪಿಗೆ ವಿಗ್ರಹವಾಕ್ಯವೆಂದು ಹೆಸರು”.

ಉದಾ:

ಸಮಸ್ತಪದ = ಪೂರ್ವಪದ + ಉತ್ತರ ಪದ

ದೇವಮಂದಿರ= ದೇವರ + ಮಂದಿರ

ಹೆಜ್ಜೇನು=ಹಿರಿದು + ಜೇನು

ಸಮಾಸದ ವಿಧಗಳು

1.ತತ್ಪುರುಷ ಸಮಾಸ

2.ಕರ್ಮಧಾರೆಯ ಸಮಾಸ

3.ದ್ವಿಗು ಸಮಾಸ

4.ಅಂಶಿ ಸಮಾಸ

5.ದ್ವಂದ್ವ ಸಮಾಸ

6.ಬಹುವ್ರೀಹಿ ಸಮಾಸ

7.ಕ್ರಿಯಾ ಸಮಾಸ

8.ಗಮಕ ಸಮಾಸ

Hope it helps you

Mark me brainliest plz

plz plz plz ....

Similar questions