ಶಂ. ಯುಕ್ತಿಮೇಲು explanation
Answers
Answered by
4
Answer:-
ಇದು ಒಂದು ಗಾದೆ ಮಾತು ಆಗಿದ್ದು, ಒಬ್ಬ ವ್ಯ್ಯಕ್ತಿಗೆ ಶಕ್ತಿ ಎಷ್ಟು ಇದ್ದರೇನು? ಅವನಿಗೆ ಅಪಾಯ ಬಂದಾಗ ಅವನು ಏನು ಮಾಡೋಕೆ ಆಗೋಲ್ಲ..ಅದೇ ರೀತಿ ಒಬ್ಬ ವ್ಯ್ಯಕ್ತಿ ಒಳ್ಳೆ ಬುದ್ಧಿ ಮತ್ತು ಒಳ್ಳೆ ವಿಚಾರವಂತ ಆಗಿದ್ದರೆ ಅವನು ಎಂತಹ ಕಷ್ಟ ಬಂದರು ಅದರಿಂದ ಪಾರಾಗುವ ಯುಕ್ತಿ ಮತ್ತು ವಿಚಾರ ಇದ್ದರೆ ಸಾಕು ಅವನು ಎಂತಹ ಅಪಾಯ ಬಂದರು ಪಾರಾಗಬಲ್ಲ.
ಹಾಗೆಯೇ, ಬೆಟ್ಟದಂತ ದೇಹವಿದ್ದರೆ ಏನು?
ಪಾದರಸ ದಂತಹ ಬುದ್ಧಿ ಇರಬೇಕು.
Answered by
4
Answer:
ಶಂ. ಯುಕ್ತಿಮೇಲು means TACTICS.
Similar questions