ಕೆಳಗೆ ಕೊಟ್ಟಿರುವ ಪಟ್ಟಿಯಲ್ಲಿ ಪರಾವರ್ತಿತ ಚಾಪದ ಸರಿಯಾದ ಭಾಗಗಳು (Find the correct group of parts of the reflex arc in the list given below) *
1 point
ಗ್ರಾಹಕ, ಜ್ಞಾನವಾಹಿ ನರಕೋಶ, ಸಂಬಂಧ ಕಲ್ಪಿಸುವ ನರಕೋಶ, ಕ್ರಿಯಾವಾಹಿ ನರಕೊಶ, ಕಾರ್ಯನಿರ್ವಾಹಕ (Receptors, sensory neuron, relay neuron, motor neuron, effector)
ಅಭಿಧಮನಿ, ಅಪಧಮನಿ, ಜ್ಞಾನವಾಹಿ ನರಕೋಶ, ಕ್ರಿಯಾವಾಹಿ ನರಕೋಶ, ಕಾರ್ಯನಿರ್ವಾಹಕ (Aorta, artery, relay neuron, motor neuron, effector)
ಗ್ರಾಹಕ, ಅಪಧಮನಿ, ಜ್ಞಾನವಾಹಿ ನರಕೋಶ, ಕ್ರಿಯಾವಾಹಿ ನರಕೋಶ, ಕಾರ್ಯನಿರ್ವಾಹಕ (Receptors, artery, relay neuron, motor neuron, effector)
ಗ್ರಾಹಕ, ಅಭಿದಮನಿ, ಕಾರ್ಯನಿರ್ವಾಹಕ, ಕ್ರಿಯಾವಾಹಿ ನರ, ಜ್ಞಾನವಾಹಿ ನರಕೋಶ (Receptor, artery, relay neuron, motor neuron, effector)
Answers
Answered by
2
Answer:
ಗ್ರಾಹಕ, ಜ್ಞಾನವಾಹಿ ನರಕೋಶ, ಸಂಬಂಧ ಕಲ್ಪಿಸುವ ನರಕೋಶ, ಕ್ರಿಯಾವಾಹಿ ನರಕೊಶ, ಕಾರ್ಯನಿರ್ವಾಹಕ.
Similar questions