ಸ್ವಂತ ವಾಕ್ಯ for "ಕೃತಘ್ನ" in kannada please answer my question.
Answers
Answered by
0
Answer :-
- 1.ಚೆಂಗ್ಯೋ ( chengyoo)- carefree attitude; without a care in the world
- Usage: “ಮನಿ ಮಂದಿ ಎಲ್ಲಾ ಮದ್ವಿ ತಯಾರಿ ನಡ್ಸ್ಯಾರ , ಇಂವಾ ನೊಡಿದ್ರ್ ಚೆಂಗ್ಯೋ ಅಂತ ಊರೆಲ್ಲಾ ತಿರಗ್ತಾನ”
- 2. ಚೈನಿ ( chaini) - to chill out; Have fun
- [ Derived from Hindi]
- Usage: “ಊರ್ ಮಂದಿಗೆಲ್ಲಾ ಹಂಚುವಷ್ಟು CET rank ಬಂದ್ರೂ ಚೈನಿ ಮಾಡೋದ್ ಏನು ಕಮ್ಮಿ ಆಗಿಲ್ಲಾ”
- 3. ಲತ್ತಿ ( Latti) - beating (Not so popular)
- Usage: “ಲತ್ತಿ ತಿಂತಿ ನೋಡು” [warning]
- 4. ಪಾತರಗಿತ್ತಿ ( Paatargitti) - Butterfly
- Has been largely replaced by ಚಿಟ್ಟೆ
- Usage: “ಪಾತರಗಿತ್ತಿ ನೋಡು! ಎಷ್ಟು ಛಂದ ಅದ!"
- 5. ಸಪ್ಪಳ ( SappaLa) - sound;noise
# Kɑnt Jɑtti
Similar questions