frame questions on vibhakti pratyaya in kannada
Answers
Answered by
0
Answer:
ವಿಭಕ್ತಿ ಪ್ರತ್ಯಯ ಗುರುತಿಸಿ
- ಮರವು ಕೆಳಗುರುಳಿತು.
- ಸಾಕ್ಷಿ ಅಂಗಡಿಗೆ ಹೋಗುತ್ತಾಳೆ.
- ರಾಮನು ಶಾಲೆಗೆ ಹೋಗುವನು.
- ಸರಿತ ದೇವಸ್ಥಾನದಿಂದ ಮನೆಗೆ ಬಂದಳು.
- ಮಾದನು ಅವರ ಮನೆಗೆ ಹೋಗುತ್ತಾನೆಯಂತೆ.
Explanation:
ಧನ್ಯವಾದಗಳು!!
Similar questions