History, asked by mvpatgar, 8 months ago

Gotham buddha life history in kannada​

Answers

Answered by rohansupriya62
1

[ಗೌತಮ ಬುದ್ಧ] (ಕ್ರಿ.ಪೂ ೫೫೭-೪೪೭) ಬೌದ್ಧಧರ್ಮದ ಸಂಸ್ಥಾಪಕ ಮಾತ್ರವಲ್ಲ, ಚತುರಾರ್ಯ ಸತ್ಯಗಳಾದ ದುಃಖ, ದುಃಖದ ಹುಟ್ಟು, ದುಃಖದ ಅಡಗುವಿಕೆ, ಮತ್ತು ದುಃಖ ನಿವಾರಣೆಗೆ ಒಯ್ಯುವ ಅಷ್ಟಾಂಗಿಕ ಮಾರ್ಗವನ್ನು ಕಂಡು ಹಿಡಿದ ದಾರ್ಶನಿಕ. ಭಗವಾನ್ ಗೌತಮ ಬುದ್ಧನು ಕಂಡು ಹಿಡಿದ ವಿಪಶ್ಶನ[೨] ಧ್ಯಾನ ಮಾರ್ಗವು ದುಃಖ ಮತ್ತು ಪಾಪಕರ್ಮಗಳಿಂದ ಮುಕ್ತವಾಗಲು ಸಹಾಯ ಮಾಡುತ್ತದೆ. ಇಡೀ ಜಗತ್ತಿಗೆ ಜ್ಞಾನದ ಹಿರಿಮೆಯನ್ನು ತುಂಬಲು ಜನಿಸಿದವ.

ಜನ್ಮನಾಮ

Between c. 563 BCe to 483 BCE

ಲುಂಬಿನಿ.ಪ್ರಾಚೀನ ಭಾರತ (present-day in ನೇಪಾಳ)[೧] or possibly elsewhere

ಮರಣ

c. 483 BCE (aged 80) or 411 and 400 BCE

ಕುಶೀನಗರ (present-day in Uttar Pradesh, India)

ಹೆಸರುವಾಸಿಯಾದದ್ದು

Founder of ಬೌದ್ಧಧರ್ಮ

ಪೋಷಕರು

ಶುದ್ದೋಧನ (father)

Maya (mother)

Hope the answer is helpful...

Mark my answer as the brainliest please....

Similar questions