Grandma Climbs a Tree kannada
Answers
Answered by
1
Answer:
Grand ma was very ginius , ಅಜ್ಜಿ ತಾನು ಮರವನ್ನು ಹತ್ತಬೇಕು ಎಂಬ ಮಹಾದಾಶೆ ಹಿಗಾಗಿ ವಯಸ್ಸಾದ ಅಜ್ಜಿ ಮರವನ್ನು ನೊಡಿ ತಾನು ಮರವನ್ನು ಹತ್ತಬೇಕು ಎಂದು ಮನದಲ್ಲೇ ಅಂದುಕೊಳ್ಳುತ್ತಾ ಇದ್ದಳು. ಅಜ್ಜಿಯ ಮೊಮ್ಮಗ ಬಂದಾಗ ಆಕೆಗೆ ಮರದ ಮೇಲೆ ಮನೆ ಮಾಡಲು ನಿರ್ಧರಿಸಲಾಯಿತು. ಮನೆಯೂ ಕೂಡ ಸಿದ್ಧ ಆಯಿತು ಹಿಗಾಗಿ ಅದರ ಎಲೆಗಳ ಸದ್ದು ಕೇಳುತ್ತಾ ಅಜ್ಜಿ ವಿಶ್ರಾಂತಿ ಪಡೆದಳು
Similar questions