India Languages, asked by ItsCoolPreethika, 9 months ago

ಕನ್ನಡವ ನುಡಿ ಪದ್ಯದ ಸಾರಾಂಶ

Guys answer if u know the language. Thus language is Kannada of Karnataka

Who don't know please stay away. I don't want irrelevant answers.


❌Spammers stay away❌

Answers

Answered by trisha8970
1

ಸಾರಾಂಶ:

ಶ್ರೀವಿಜಯನು ಕನ್ನಡನಾಡಿನ ಜನರು ಪದದ ಅರ್ಥವನ್ನು ಅರಿತು ಮಾತನಾಡುವ ಸಾಮರ್ಥ್ಯವುಳ್ಳವರು. ತಾವು ಆಡುವ ಮಾತನ್ನು ಅರ್ಥಮಾಡಿಕೊಂಡು ನಡೆಯುವವರಾಗಿದ್ದರು. ಆ ಸಾಮಾನ್ಯ ಜನರು ನಿಜವಾಗಿಯು ಚತುರರು, ಅವರು ಶಿಕ್ಷಣವನ್ನು ಪಡೆಯದಿದ್ದರು ಕಾವ್ಯವನ್ನು ರಚಿಸುವಷ್ಟು ಪರಿಣತಿ ಹೊಂದಿದ ಬುದ್ಧಿಯುಳ್ಳವರು ಎಂದು ಕನ್ನಡಿಗರ ಗುಣ ವಿಶೇಷತೆ ಹಾಗೂ ಕಾವ್ಯ ಶಕ್ತಿಯನ್ನು ವರ್ಣಿಸಿದ್ದಾನೆ.

Hloo..

Nanu kannda da avle..

Similar questions