India Languages, asked by rithu14, 1 year ago

hasige iddashtu kaalu chachu gade matu explain in kannada

Answers

Answered by Anonymous
10
Speak as much as a bed I guess it is hia

supraja21: no its not
supraja21: u shld explain it
supraja21: t is not appropriate
Answered by daanish12614
3

Answer:

ಪ್ರತಿಯೊಬ್ಬರೂ ತಮ್ಮ ಇತಿಮಿತಿಗಳನ್ನು ಅರಿತು ಜೀವನ ನಡೆಸಬೇಕು. ಈ ಗಾದೆ ಮುಖ್ಯವಾಗಿ ಸಂಪಾದನೆ - ಖರ್ಚುಗಳ ವಿಷಯದಲ್ಲಿ ಅನ್ವಯವಾಗುತ್ತದೆ. ಹಣದ / ದುಡಿಮೆಯ ಮೌಲ್ಯ ತಿಳಿದು ಪ್ರತಿಯೊಬ್ಬರೂ ತಮ್ಮ ಅಗತ್ಯದ ಖರ್ಚು, ವೆಚ್ಚಗಳನ್ನು ತಾವು ಗಳಿಸುವ ಹಣದ ಮಿತಿಯೊಳಗೇ ಇಟ್ಟುಕೊಳ್ಳಬೇಕು. ಇಲ್ಲವಾದರೆ ಸಲ್ಲದ ಆರ್ಥಿಕ, ನಂತರ ಮಾನಸಿಕ ಒತ್ತಡಗಳಿಗೆ ಒಳಗಾಗಬೇಕಾಗುತ್ತದೆ.

ಇದಕ್ಕೆ ಸಮಾನಾರ್ಥ ಸೂಚಕವಾದ ಮತ್ತೊಂದು ಗಾದೆಯೆಂದರೆ:

“ಅತಿ ಆಸೆ ಗತಿ ಕೇಡು”.

Explanation:

Hope This Helps

Similar questions