India Languages, asked by ricky6719, 8 months ago

hejjenu yava samasakke udaharane

Answers

Answered by Ashok9153
7

Answer:

ಹಿರಿದಾದ+ಜೇನು= ಹೆಜ್ಜೇನು

  • ಇದು "ಕರ್ಮಧಾರೆಯ" ಸಮಾಸಕ್ಕೆ ಉದಾಹರಣೆಯಾಗಿದೆ.ಏಕೆಂದರೆ ಇವು ವಿಶೇಷ ಸಂಬಂಧದಿಂದ ಕೂಡಿ ಪದ ರೂಪುಗೊಂಡಿದೆ.

please mark this answer brainliest...

Similar questions