World Languages, asked by krazykitty, 2 days ago

help me the kannada vyakarana portions plecchhh!
《ignore if u don't the language》
don't waste ur time in spamming
so tht I don't wantvto waste my time in reporting ​

Attachments:

Answers

Answered by babunvkere
1

Answer:

1. ಕುವೆಂಪು

2.ದ,ರಾ, ಬೇಂದ್ರೆ

3. ಶಿವರಾಮ ಕಾರಂತ

4.ಯು.ಆರ್.ಅನಂತಮೂರ್ತಿ

5. ಚಂದ್ರಶೇಖರ್ ಕಂಬಾರ

6. ಮಾಸ್ತಿ ವೆಂಕಟೇಶ್ ಅಯ್ಯಂಗಾರ್

7. ಗಿರೀಶ್ ಕಾರ್ನಾಡ್

8.ಡಾ.ವಿ.ಕೃ . ಗೋಕಾಕ್ ( this is 1 question answer)2) ವರ್ಣಮಾಲೆಯಲ್ಲಿ 49ಅಕ್ಷರಗಳಿವೆ

3) ವ್ಯಂಜನಗಳು 25 ಇವೆ. sorry dear I know only these 3 question answer can you understand this answers this 8 members are an Indian gnanapeetha award winners

Answered by UNKNOWN3615
2

rastra kavigalu

ಮೈಥಿಲಿ ಶರಣ್ ಗುಪ್ತ

ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ

ಮಂಜೇಶ್ವರ ಗೋವಿಂದ ಪೈ

ಜಿ.ಎಸ್. ಶಿವರುದ್ರಪ್ಪ

ಕವಿ ಪ್ರದೀಪ್

ರಾಮ್ ಧಾರಿಸಿಂಗ್ ದಿನಕರ್

49

vyanjanagalu

ಕ ಖ ಗ ಘ ಙ

to

ya ra la va sa sha ha la

ksha jna

ಜೋಡುನುಡಿಗಳು ದ್ವಿರುಕ್ತಿಯ ಹಾಗೆಯೇ ಕಾಣುತ್ತವೆ. ಇದರಲ್ಲೂ ಎರಡು ಪದಗಳಿದ್ದು ಅವುಗಳನ್ನು ಜೊತೆಯಾಗಿಯೇ ಉಚ್ಚರಿಸುತ್ತಾರೆ. ಆದರೆ, ಜೋಡುನುಡಿಗಳ ಪೂರ್ವಪದಕ್ಕೆ ಮಾತ್ರ ಅರ್ಥವಿರುತ್ತದೆ, ಉತ್ತರಪದಕ್ಕೆ ಅರ್ಥವಿರುವುದಿಲ್ಲ.

ನಮ್ಮ ದಿನನಿತ್ಯದ ಮಾತಿನಲ್ಲಿ ನಾವು ಕೆಲವೊಂದು ಪದಪುಂಜಗಳನ್ನು ಬಳಸುತ್ತೇವೆ, ಮಾತಿನ ಸಂದರ್ಭದ ಮೇಲೆ ಅವುಗಳಿಗೆ ಹೊಸ ಅರ್ಥ ಬರುತ್ತದೆ. ಇಂತಹ ಪದಪುಂಜಗಳನ್ನು ನುಡಿಗಟ್ಟುಗಳು ಎನ್ನುತ್ತಾರೆ.

ಒಂದು ಪದವನ್ನೋ ಅಥವಾ ಒಂದು ವಾಕ್ಯವನ್ನೋ ವಿಶೇಷಾರ್ಥವನ್ನು ವ್ಯಕ್ತಪಡಿಸುವುದಕ್ಕಾಗಿ ಎರಡು ಸಲ ಪ್ರಯೋಗ ಮಾಡುವುದಕ್ಕೆ ದ್ವಿರುಕ್ತಿ ಎನ್ನುತ್ತಾರೆ.

internet li sigutte

Similar questions