hey guys any kannada students
❤️Kannada is a language though
Kannada students I needed to know about Kannada grammar
#ಸಮಾಸ
#ಸಂಧಿ
#ವಿರುಧಾರ್ಥಕ
people knowing the answer should answer me
don't answer if u don't know it
✌️♣️✌️✌️♣️♣️♣️♣️♣️♣️✌️✌️
Answers
#meanings
#i will come in grammar
#opposites
#ಸಂಧಿಗಳು
ಎರಡು ಪದಗಳು ಪರಸ್ಪರ ಸೇರುವಾಗ ನಡುವಿನ ಎರಡು ಅಕ್ಷರಗಳು ಕಾಲ ವಿಳಂಬವಿಲದೆ ಕುಡುವುದಕೆ ಸಂಧಿ ಎನ್ನುವರು.
ಉದಾ:-
ಹಣದಾಸೆ – ಹಣದ + ಆಸೆ
ಕೆರೆಯನ್ನು = ಕೆರೆ + ಅನ್ನು
ಮಳೆಗಾಲ =ಮಳೆ +ಕಾಲ
ಸಂದಿಗಳಲ್ಲಿ ಎರಡು ವಿಧ:-
1. ಕನ್ನಡ ಸಂಧಿ
2. ಸಂಸ್ಕೃತ ಸಂಧಿ
#ವಿರುದ್ದಾರ್ಥಕ
ಒಂದು ಶಬ್ದಕ್ಕೆ ತೀರಾ ವಿರುದ್ಧ ಅರ್ಥವನ್ನು ಕೊಡುವ ಇನ್ನೊಂದು ಶಬ್ದಕ್ಕೆ ವಿರುದ್ಧಾರ್ಥಕ ಶಬ್ದ ಎನ್ನುವರು.
ಉದಾಹರಣೆ:
ಆಯಾಸ x ಅನಾಯಾಸ
ಆರಂಭ x ಅಂತ್ಯ
ಆರೋಗ್ಯ x ಅನಾರೋಗ್ಯ
ಆಸೆ x ನಿರಾಸೆ
ಉಚ್ಚ x ನೀಚ
ಉತ್ತಮ x ಕಳಪೆ (ಅಧಮ)
ಉತ್ಸಾಹ x ನಿರುತ್ಸಾಹ
ಉದಾರ x ಅನುದಾರ
ಇಂಚರ x ಕರ್ಕಶ
ಇಂದು x ನಾಳೆ (ನಿನ್ನೆ)
#ಸಮಾಸಗಳು
ಎರಡು ಅಥವಾ ಅನೇಕ ಪದಗಳು ಸೇರಿ ಒಂದು ಪದವಾಗುವಾಗ ಮಧ್ಯದಲ್ಲಿ ವಿಭಕ್ತಿ ಪ್ರತ್ಯಯ ಲೋಪವಾದಾಗ 'ಸಮಾಸ' ವೆನಿಸುವುದು.
ಸಮಾಸದಲ್ಲಿ ಬರುವ ಮೊದಲನೆಯ ಪದವು ಪೂರ್ವ ಪದವೆಂದೂ ಎರಡನೆಯ ಪದವು ಉತ್ತರ ಪದವೆಂದು ಕರೆಯುತ್ತಾರೆ. ಸಮಾಸ ಪದವನ್ನು ಬಿಡಿಸಿ ಬರೆಯುವುದಕ್ಕೆ 'ವಿಗ್ರಹ ವಾಕ್ಯ' ಎನ್ನುತ್ತಾರೆ.
ಪೂರ್ವಪದ + ಉತ್ತರಪದ = ವಿಗ್ರಹ ವಾಕ್ಯ -> ಸಮಾಸ
ಉದಾ:-
ಕಣ್ಣಿನಲ್ಲಿ + ಉರಿ = ಕಣ್ಣುರಿ
ಹಿರಿದು + ಮರ = ಹೆಮ್ಮರ
ಸಮಾಸದಲ್ಲಿ ಎಂಟು ವಿಧಗಳಿವೆ:-
1.ತತ್ಪುರುಷ ಸಮಾಸ
2.ಕರ್ಮಧಾರೆಯ ಸಮಾಸ
3.ಅಂಶಿ ಸಮಾಸ
4.ದ್ವಿಗು ಸಮಾಸ
5.ದ್ವಂದ್ವ ಸಮಾಸ
6.ಬಹುವ್ರೀಹಿ ಸಮಾಸ
7.ಕ್ರಿಯಾ ಸಮಾಸ
8.ಗಮಕ ಸಮಾಸ
hope it helps!