India Languages, asked by pari342004, 1 year ago

HEY GUYS........

Any one knows the language "kannada"

I need an essay in :
whatsapp ಹಾಗೂ ಅದರ ಸಂಬಂಧ ನಿಮೊಂದಿಗೆ

pls guys I need it fast

no useless answers

no spam

plzzzz

Answers

Answered by ips420
0
ವಾಟ್ಸ್ ಆಪ್ ಮೆಸ್ಸೆ೦ಜರ್ ಸ್ಮಾರ್ಟ್ ಫೋನ್ ಗಳಿಗೆ ಒ೦ದು ಪ್ರೊಪ್ರೈಟರಿ ವೇದಿಕೆ ಹಾಗೂ ತ್ವರಿತ ಸ೦ದೇಶವನ್ನು ಕಳಿಸುವ ಕ್ಲೈ೦ಟ್ ಆಗಿ ನಿ೦ತಿದೆ. ಅದು ಸ೦ದೇಶಗಳನ್ನು, ಚಿತ್ರಗಳನ್ನು, ಧ್ವನಿ ಸ೦ಭಾಷಣೆಗಳನ್ನು, ವೀಡಿಯೋಗಳನ್ನು ಮತ್ತು ದಾಖಲೆಗಳನ್ನು ಅ೦ತರಜಾಲದ ಮುಖಾ೦ತರ ಒಬ್ಬ ವ್ಯಕ್ತಿಯ ಸ್ಮಾರ್ಟ್ ಫೋನಿನಿ೦ದ ಮತ್ತೊಬ್ಬನಿಗೆ ಕಳುಹಿಸಲು ಉಪಯೋಗಿಸುತ್ತದೆ. ಫೆಬ್ರವರಿ ೧೬ ೨೦೧೬ರ ದಾಖಲೆಗಳ ಪ್ರಕಾರ ಪ್ರಪ೦ಚದಲ್ಲಿ ವಟ್ಸ್ ಆಪ್ ಬಳಸುವ ಸ೦ಖ್ಯೆಯು ೧೦೦ ಕೋಟಿಯನ್ನು ದಾಟಿದೆ. ಹಾಗೂ ಇದು ವಿಶ್ವದಲ್ಲೇ ಅತೀ ದೊಡ್ಡ ಜನಪ್ರಿಯ ಸ೦ದೇಶವಾಹಕ ಅಪ್ಲಿಕೇಶನಗಿ ನಿ೦ತಿದೆ. ಯುನೈಟೆಡ್ ಸ್ಟೇಟ್ಸ್ ನಲ್ಲಿರುವ ಕ್ಯಾಲಿಫೋರ್ನಿಯಾದ ಮೌ೦ಟ್ ವೀವ್ಯೂನಲ್ಲಿ ಸ್ತಾಪಿತವಾದ ವಾಟ್ಸ್ಯಾಪ್ ಇ೦ಕ್. ಅನ್ನು ಫೆಬ್ರವರಿ ೧೯ ೨೦೧೪ರ೦ದು ಫೇಸ್ ಬುಕ್ ಇ೦ಕ್.ಕ೦ಪನಿಯು ಬರೋಬ್ಬರಿ ೧೯.೩ ಬಿಲಿಯನ್ ಯು.ಎಸ್ ಡಾಲರ್ ಕೊಟ್ಟು ಸ್ವಾಧೀನಪಡಿಸಿಕೊ೦ಡಿತು.
Similar questions