India Languages, asked by swathijgowda479, 2 months ago

ಆ) ಕೊಟ್ಟಿರುವ ಪದಗಳಿಗೆ ಮಾದರಿಯಂತೆ ಸ್ವಂತ ವಾಕ್ಯ ರಚಿಸಿ ಬಲೆ, How ಗೊಂಬೆ : ಜಾತ್ರೆಯಲ್ಲಿ ಗೊಂಬೆಗಳನ್ನು ಮಾರುತ್ತಾರೆ. 1, ಜ್ಞಾನ 2 ವಿಶೇಷ 3, ಪರಿಶ್ರಮ 4, ಪ್ರಯೋಜನ : 5, ದುರಾಸೆ






Answers

Answered by asyajavoor
0

Answer:

ಇದು ಸರಿ ಉತ್ತರ.

ದಯವಿಟ್ಟು ನನ್ನನ್ನು ಫಾಲೋ ಮಾಡಿ.

Explanation:

೧) ಜ್ಞಾನ:- ಜ್ಞಾನ ಎಂಬುದು ಪ್ರತಿಯೊಬ್ಬ ಮನುಷ್ಯನಿಗೂ ಅತ್ಯಗತ್ಯ.

೨) ವಿಶೇಷ:- ಇಂದು ನನ್ನ ಮನೆಯಲ್ಲಿ ವಿಶೇಷ ಕಾರ್ಯಕ್ರಮವೊಂದಿತ್ತು.

೩) ಪರಿಶ್ರಮ:- ಜೀವನದಲ್ಲಿ ಪರಿಶ್ರಮ ಪಟ್ಟರೆ ಮಾತ್ರ ಭವಿಷ್ಯದಲ್ಲಿ ಉತ್ತಮ ಫಲವನ್ನು ಪಡೆಯಬಹುದು.

೪) ಪ್ರಯೋಜನ:- ಯೋಚನೆ ಇಲ್ಲದೆ ಮಾಡುವ ಕೆಲಸ ವ್ಯರ್ಥ.

೫) ದುರಾಸೆ:-ಆಸೆಗೆ ದುರಾಸೆಯೇ ಮುಖ್ಯಕಾರಣ.

Similar questions