How many types are there in Kannada Ottakshara?
Answers
Answer:
ಒತ್ತಕ್ಷರಗಳಲ್ಲಿ ಎರಡು ವಿಧ. ಸಜಾತಿಯ ಒತ್ತಕ್ಷರ ಹಾಗೂ ವಿಜಾತಿಯ ಒತ್ತಕ್ಷರಗಳು. ಸಜಾತಿಯ ಒತ್ತಕ್ಷರಗಳಲ್ಲಿ
ವ್ಯಂಜನಾಕ್ಷರದ ತಳ ಬಲ ಮೂಲೆಯಲ್ಲಿ ಮೇಲಿನ ವ್ಯಂಜನಾಕ್ಷರವನ್ನು ಪ್ರತಿನಿಧಿಸಲಾಗುತ್ತದೆ. ವಿಜಾತಿಯ ಒತ್ತಕ್ಷರಗಳಲ್ಲಿ ಪೂರ್ಣ ಅಕ್ಷರದ ಒತ್ತಕ್ಷರವಾಗಿ ಬೇರೆ ವ್ಯಂಜನಾಕ್ಷರಗಳನ್ನು ಬರೆಯಲಾಗುತ್ತದೆ. 3.
ಉದಾ: ಸಜಾತಿಯ ಒತ್ತಕ್ಷರಗಳು - (ಅಮ್ಮ) ಮ್+ಮ್+ಅ=ಮ್ಮ; (ಅಕ್ಕ) ಕ್+ಕ್+ಅ=ಕ (ಅಣ್ಣ) ಣ್+ಣ್+ಅ=ಣ್ಣ; ವಿಜಾತಿಯ ಒತ್ತಕ್ಷರಗಳು (ಸ್ವರ) ಸ್+ವ್+ಅ=ಸ್ವ; (ವ್ಯಂಜನ) ವ್+ಯ್+ಅ=ವ್ಯ;
Explanation:
ವರ್ಗೀಯ ವ್ಯಂಜನಗಳ ಕೊನೆಯಲ್ಲಿ ಒಂದು ಅನುನಾಸಿಕವಿರುತ್ತದೆಯೆಂಬ ವಿಷಯ ಈಗಾಗಲೇ ನಾವು ಅರಿತಿದ್ದೇವೆ. ಯಾವುದೇ ನಾಸಿಕದ ಸಹಾಯದಿಂದ ಉಚ್ಛರಿಸುವ ವ್ಯಂಜನಗಳ ಜೊತೆಯಲ್ಲಿಯೇ ಆಯಾ ವರ್ಗದ ಅನುನಾಸಿಕವನ್ನು ಪೂರ್ಣಪ್ರಮಾಣದ ಅಕ್ಷರ ರೂಪದಲ್ಲಿ ಬರೆದು, ನಂತರ ಆ ವ್ಯಂಜನದ ಒತ್ತಕ್ಷರ ರೂಪ ಬರೆಯಬೇಕಾಗುತ್ತದೆ.
ಉದಾ: ಅಙ್ಕಣ (ಅಂಕಣ), ಹುಣ್ಣ (ಹುಂಜ), ಚಣ್ಣು (ಚಂಡು), ಬನ್ಧನ 1 (ಬಂಧನ), ಅಮ್ಯಾರಿ (అంబారి)
ಮೇಲಿನ ಎಲ್ಲಾ ಉದಾಹರಣೆಗಳಲ್ಲಿಯೂ ಅನುನಾಸಿಕ ವ್ಯಂಜನಗಳನ್ನು ಅನುನಾಸಿಕ ರೂಪದಲ್ಲಿ (:0) ಬರೆದಿರುವುದನ್ನು
ಗಮನಿಸಬಹುದು. ಆದರೆ ಉಚ್ಚಾರಣೆಯ ವೇಳೆಯಲ್ಲಿ 0. ಕೆಲವೊಮ್ಮೆ ನ್ ರೂಪದಲ್ಲಿಯೂ, ಕೆಲವೊಮ್ಮೆ ಮ್ ರೂಪದಲ್ಲಿಯೂ ಉಚ್ಛರಿಸಿದಂತೆ ಭಾಸವಾಗುತ್ತದೆ. ಇದಕ್ಕೆ ಕಾರಣವೇನೆಂದರೆ ಪದಗಳ ನಡುವೆ ನುಸುಳುವ ಅನುನಾಸಿಕ ರೂಪವು ಉಚ್ಚಾರಣೆಯಲ್ಲಿ ಅದರ ನಂತರ ಬರುವ ವ್ಯಂಜನಾಕ್ಷರವನ್ನು ಅವಲಂಬಿಸುತ್ತದೆ. ಉಚ್ಚಾರಣೆಯ ವೇಳೆ ಸೂಕ್ಷ್ಮವಾಗಿ ನಾಲಿಗೆಯು ಬಾಯಿಯಲ್ಲಿ ಸ್ಪರ್ಷಿಸುವ ಜಾಗವನ್ನು ಹಾಗೂ ತುಟಿಗಳ ಚಲನೆಯನ್ನು ಗಮನಿಸಿದರೆ ಈ ವಿಷಯ ತಿಳಿಯುತ್ತದೆ. ಅನುನಾಸಿಕ ರೂಪದ ನಂತರ ಬರುವ ಅವರ್ಗೀಯ ವ್ಯಂಜನಗಳಿಗೆ ಪೂರ್ಣವಾಗಿ ಮ್ ಕಾರದ ಉಚ್ಚಾರವನ್ನೆ ಬಳಸುತ್ತೇವೆ. ಉದಾ: ಸಂಯಮ
(ಸಮ್+ಯಮ), ಅಂಶ (ಅಮ್+ಶ), ಸಂಶಯ (ಸಮ್+ಶಯ).
ಉತ್ತಮ ಎಂದು ಅನುಮೋದಿಸಿ ❤